< ಪ್ರಕಟಣೆ 20 >
1 ಆಗ ಒಬ್ಬ ದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. (Abyssos )
ତାପାଚେ ଆନେଙ୍ଗ୍ ରଞ୍ଜେଲ୍ ଦୁତ୍ତଂ ସାର୍ଗେତାଂ ଜୁଜ଼ି ୱାନାକା ହୁଡ଼୍ତାଂ । ତା କେଇଦ ପାତାଲ୍ କ୍ଡଇନି କୁଚି ଆରି ରଞ୍ଜାଙ୍ଗ୍ ଗାଜା ହିକ୍ଡ଼ିଂ ମାଚାତ୍, (Abyssos )
2 ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
ହେୱାନ୍ ହେ ରାଚ୍, ହେ ପ୍ଡାନି ନାଗ୍ ଇଚିସ୍ ଦିଆବଲ୍ ଆରି ସୟ୍ତାନ୍ତିଂ ଆସ୍ତି ହାଜାର୍ ବାର୍ହୁ ପାତେକ୍ ଗାଚ୍ଚି ତୁହିତାର୍,
3 ಆ ಸಾವಿರ ವರ್ಷ ತೀರುವ ತನಕ ಅವನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೂತನು ಅವನನ್ನು ಅಧೋಲೋಕದಲ್ಲಿ ತಳ್ಳಿ, ಬಾಗಿಲು ಮುಚ್ಚಿ ಅದಕ್ಕೆ ಮುದ್ರೆ ಹಾಕಿದನು. ಇವುಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗತಕ್ಕದ್ದು. (Abyssos )
ଆରେ ତାଙ୍ଗେଙ୍ଗ୍ ପାତାଲ୍ କୁଣ୍ଡିତ ତୁହିଜି ହେବେଣ୍ଡାଂ ୱେଇ ଗେସ୍ତାନ୍ ଆରି ତା ଜପି ଚିନ୍ ଇଡ୍ତାର୍, ଇନେସ୍ ହେ ହାଜାର୍ ବାର୍ହୁ ୱିଜ଼୍ୱି ପାତେକ୍ ହେୱାନ୍ ଜାତିରିଂ ଆରି ବୁଲ୍କାୟ୍ କିଦେଙ୍ଗ୍ ଆଡୁତ୍; ଇଦାଂ ପାଚେ ଅଲପ୍ କାଡ଼୍ କାଜିଂ ତାଙ୍ଗେଙ୍ଗ୍ ମୁକ୍ଡ଼ା ଆଦେଂ ଆନାତ୍ । (Abyssos )
4 ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯತೀರಿಸುವ ಅಧಿಕಾರವು ಕೊಡಲಾಯಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನ ಗೊಂಡವರ ಆತ್ಮಗಳನ್ನೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸದೆ ತಮ್ಮ ಹಣೆಯ ಮೇಲೆ ಇಲ್ಲವೆ ಕೈಯ ಮೇಲೆ ಅದರ ಗುರುತುಹಾಕಿಸಿಕೊಳ್ಳದವರನ್ನೂ ನೋಡಿದೆನು. ಅವರು ಪುನಃ ಜೀವಿತರಾಗಿ ಎದ್ದು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷ ಆಳಿದರು.
ପାଚେ ଆନେଙ୍ଗ୍ ଗାଦିକାଂ ହୁଡ଼୍ତାଂ; ହେ ସବୁ ଜପି ଏଚେକ୍ ଲଗୁ କୁଚ୍ଚାର୍, ହେୱାରିଂ ବିଚାର୍ କିନି କେମ୍ତା ହିତାର୍ । ଆରେ ଜିସୁତି ସାକି ଆରି ଇସ୍ୱର୍ତି ବଚନ୍ କାଜିଂ ଇମ୍ଣାକାର୍ତି କାପ୍ଡ଼ା ରାଜ଼୍ୟା ଆଜ଼ି ମାଚାତ୍, ଆରେ ଇମ୍ଣାକାର୍ ହେ ପସୁତିଂ କି ତା ପୁତ୍ଡ଼ାକାଂ ଜୱାର୍ କିୱାଦାଂ ମାଚାର୍ ଆରି ତା ଚିନ୍ ଜାର୍ ଜାର୍ ନିଦାଣ୍ତ ଆରି କେଇଦ ଇଡ଼୍ୟାୱାଦାଂ ମାଚାର୍, ହେୱାର୍ତି ୱାସ୍କିକାଂ ହୁଡ଼୍ତାଂ; ହେୱାର୍ ଜିଜ଼ି କ୍ରିସ୍ଟ ଲାହାଙ୍ଗ୍ ହାଜାର୍ ୧,୦୦୦ ବାର୍ହୁ ପାତେକ୍ ସାସନ୍ କିତାର୍ ।
5 ಉಳಿದ ಸತ್ತವರು ಆ ಸಾವಿರ ವರ್ಷ ಗತಿಸುವ ತನಕ ಜೀವಿತರಾಗಲಿಲ್ಲ. ಇದೇ ಪ್ರಥಮ ಪುನರುತ್ಥಾನವು.
ବାକି ହାତି ମାନାୟାର୍ ହେ ହାଜାର୍ ୧,୦୦୦ ବାର୍ହୁ ୱିଜ଼୍ୱି ପାତେକ୍ ଜିୱାତାର୍ । ଇଦାଂ ନେ ପର୍ତୁମ୍ ଆରେ ନିଂନାକା ।
6 ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಧನ್ಯರೂ ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಯೇಸುಕ್ರಿಸ್ತರೊಂದಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷಗಳ ಕಾಲ ಆಳುವರು.
ଇମ୍ଣାକାର୍ ପର୍ତୁମ୍ ଆରେ ନିଂନାକା ମିହାନାର୍, ହେୱାର୍ ଦନ୍ୟ ଆରି ପୁଇପୁୟା; ହେୱାର୍ ଜପି ରିହା ହାନାକା ଇନାକାପା ଆଦିକାର୍ ଆକାୟ୍, ଇଚିସ୍ ହେୱାର୍ ଇସ୍ୱର୍ତି ଆରି କ୍ରିସ୍ଟତି ମାପ୍ରୁହେବାକିନାନ୍ ଆଜ଼ି ର ହାଜାର୍ ବାର୍ହୁ ପାତେକ୍ ତା ଲାହାଙ୍ଗ୍ ରାଜ୍ କିତାର୍ ।
7 ಆ ಸಾವಿರ ವರ್ಷಗಳು ಗತಿಸಿದ ಮೇಲೆ ಸೈತಾನನಿಗೆ ಅವನ ಸೆರೆಯಿಂದ ಬಿಡುಗಡೆಯಾಗುವುದು.
ହେ ର ହାଜାର୍ ୧,୦୦୦ ବାର୍ହୁ ୱିସ୍ତିଲେ ସୟ୍ତାନ୍ତିଂ ଜଇଲ୍ଇଞ୍ଜାଙ୍ଗ୍ ପିହ୍ନାର୍;
8 ಅವನು ಹೊರಗೆ ಬಂದು ಭೂಮಿಯ ನಾಲ್ಕುದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ರಾಷ್ಟ್ರಗಳನ್ನು ಮೋಸಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು. ಅವರ ಸಂಖ್ಯೆಯು ಸಮುದ್ರತೀರದ ಮರಳಿನಷ್ಟಿರುವುದು.
ହେବେଣ୍ଡାଂ ହେଦେଲ୍ ପୁର୍ତିନି ଚାରିଗଟା କନାତ ମାନି ଜାତିତିଂ, ଇଚିସ୍ ହାମ୍ଦୁର୍ନି ବାଲି ଲାକେ ଗାଣାକିୟା ଆଉତ୍ ଜେ ଗଗ୍ ଆରି ମାଗଗ୍ ହେୱାରିଂ ବୁଲ୍କାୟ୍କିଜ଼ି ଜୁଜ୍ କାଜିଂ ରବେ ରୁଣ୍ଡାୟ୍ କିଦେଙ୍ଗ୍ ହସି ହାନାତ୍ ।
9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಪರಲೋಕದಿಂದ ಬೆಂಕಿ ಬಿದ್ದು ಅವರನ್ನು ದಹಿಸಿಬಿಟ್ಟಿತು.
ମେଲ୍ୟାର୍ ପୁର୍ତିନି ସବୁ ବାହାତ ମେଗ୍ୟାଜ଼ି ସାଦୁର୍ତି ବାହା ଆରି ଜିଉନନି ଗାଡ଼୍ଦିଂ ହୁରିମୁକ୍ତାର୍ । ହେ ଏଚେୱେଡ଼ାଲିଂ ସାର୍ଗେତାଂ ନାଣି ଆର୍ଜି ହେୱାରିଂ ଚିଚାତ୍ ।
10 ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲಾಯಿತು. ಅಲ್ಲಿ ಮೃಗವೂ ಸುಳ್ಳು ಪ್ರವಾದಿ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು. (aiōn , Limnē Pyr )
ଇମ୍ଣି ସୟ୍ତାନ୍ ହେୱାରିଂ ବୁଲ୍କାୟ୍ କିଜ଼ି ମାଚାତ୍, ତାଙ୍ଗ୍ ନାଣି ଆରି ଗନ୍ଦକ୍ ମାନି ହାମ୍ଦୁର୍ତ ତୁହିତାର୍, ହେବେ ହେ ପସୁ ଆରି ଚାକ୍ରାୟ୍ ବେଣ୍ବାକ୍ଣାୟ୍କିନାକାର୍ ପା ମାନାର୍; ଆରେ ହେୱାର୍ ୱେଡ଼ାନାଣା ଜୁଗ୍ ଜୁଗ୍ କସ୍ଟ ବଗ୍ କିତାର୍ । (aiōn , Limnē Pyr )
11 ಆಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನು ಕಂಡೆನು. ಅದರ ಮೇಲೆ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ಓಡಿಹೋಗಿ ಸ್ಥಳ ಕಾಣಿಸದಂತಾದವು.
ତାପାଚେ ଆନେଙ୍ଗ୍ ର ଗାଜା ଡ଼ିଞ୍ଜ୍ନାକା ଗାଦି ଆରି ହେବେ କୁଚ୍ଚି ରୱାନ୍ ମାନାୟ୍ତିଂ ହୁଡ଼୍ତାଂ; ତା ଲାଗାତାଂ ପୁର୍ତି ଆରି ଆକାସିଂ ହନ୍ତାତ୍, ଆରି ହେଦାଂ ହୁଡ଼୍ୱିତିକ୍ ।
12 ಇದಲ್ಲದೆ ಸತ್ತವರಾದ ಹಿರಿಯರೂ ಕಿರಿಯರೂ ಸಿಂಹಾಸನದ ಎದುರಿಗೆ ನಿಂತಿರುವುದನ್ನೂ ಕಂಡೆನು. ಆಗ ಪುಸ್ತಕಗಳನ್ನು ತೆರೆಯಲಾಯಿತು. ನಿತ್ಯಜೀವ ಪುಸ್ತಕವೆಂಬ ಇನ್ನೊಂದು ಪುಸ್ತಕವನ್ನು ತೆರೆಯಲಾಯಿತು. ಆ ಪುಸ್ತಕಗಳಲ್ಲಿ ಬರೆದಿದ್ದರ ಪ್ರಕಾರ, ಅವರವರ ಕ್ರಿಯೆಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.
ଆରେ ଆନେଙ୍ଗ୍ ହାରୁ ଆରି ଗାଜା ୱିଜ଼ାର୍ ହାତାକାରିଂ ଗାଦି ଲାଗେ ନିଲ୍ଚି ମାନାକା ହୁଡ଼୍ତାଂ, ଆରେ ପତିସବୁ ଜେୟାତାତ୍; ପାଚେ ଜିବୁନ୍ ପତି ତର୍ନି ଆରେ ରଞ୍ଜାଙ୍ଗ୍ ପତି ଜେୟାତାତ୍; ହେ ପତିକାଂ ଲେକାତି ବିସ୍ରେ ପାର୍ମାଣ୍ତାଂ ହାତାକାର୍ ଜାର୍ ଜାର୍ କାରମ୍ ଇସାପ୍ରେ ବିଚାର୍ କିୟାତାକାର୍ ।
13 ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವು, ಪಾತಾಳವು ತಮ್ಮಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳ ಪ್ರಕಾರ ನ್ಯಾಯತೀರ್ಪಾಯಿತು. (Hadēs )
ହେ ସମୁତ ହାମ୍ଦୁର୍ ବିତ୍ରେ ହାଜ଼ି ମାନି ମାନାୟାର୍ ନିଙ୍ଗ୍ଜି ୱାତାର୍ । ପାତାଲ୍ପୁର୍ତ ମାନି ହାତି ମାନାୟ୍ ପା ହସି ୱାତାର୍ । ହେୱାର୍ ୱିଜ଼ାର୍ ଜାର୍ ଜାର୍ କାରୁମ୍ ଇସାପ୍ତାଂ ବିଚାର୍ କିୟାତାର୍ । (Hadēs )
14 ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲಾದವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. (Hadēs , Limnē Pyr )
ତା ପାଚେ ହାକି ଆରି ପାତାଲ୍ତିଂ ନାଣିମେହା ହାମ୍ଦୁର୍ତ ତୁହିତାର୍ । ଇ ହାକି ଇଚିସ୍ ନାଣିମେହା ହାମ୍ଦୁର୍, ରି ହାକି । (Hadēs , Limnē Pyr )
15 ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ಬೆಂಕಿಯ ಕೆರೆಗೆ ದೊಬ್ಬಲಾಯಿತು. (Limnē Pyr )
ଇନେର୍ ତର୍ ଜିବୁନ୍ ପତିତ ଲେକା ଆଜ଼ି ମାନି ଚଞ୍ଜ୍ୟାୱାତାତ୍, ତାଙ୍ଗେଙ୍ଗ୍ ନାଣି ଆହ୍ନି ହାମ୍ଦୁର୍ତ ତୁହି ହିତାର୍ । (Limnē Pyr )