< ಪ್ರಕಟಣೆ 17 >
1 ೧ ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು, “ಬಾ, ಬಹಳ ನೀರುಗಳ ಮೇಲೆ ಕುಳಿತ್ತಿರುವ ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.
ཏདནནྟརཾ ཏེཥཱཾ སཔྟཀཾསདྷཱརིཎཱཾ སཔྟདཱུཏཱནཱམ྄ ཨེཀ ཨཱགཏྱ མཱཾ སམྦྷཱཥྱཱཝདཏ྄, ཨཏྲཱགཙྪ, མེདིནྱཱ ནརཔཏཡོ ཡཡཱ ཝེཤྱཡཱ སཱརྡྡྷཾ ཝྱབྷིཙཱརཀརྨྨ ཀྲྀཏཝནྟཿ,
2 ೨ ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ನನಗೆ ಹೇಳಿದನು.
ཡསྱཱ ཝྱབྷིཙཱརམདེན ཙ པྲྀཐིཝཱིནིཝཱསིནོ མཏྟཱ ཨབྷཝན྄ ཏསྱཱ བཧུཏོཡེཥཱུཔཝིཥྚཱཡཱ མཧཱཝེཤྱཱཡཱ དཎྜམ྄ ཨཧཾ ཏྭཱཾ དརྴཡཱམི།
3 ೩ ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.
ཏཏོ ྅ཧམ྄ ཨཱཏྨནཱཝིཥྚསྟེན དཱུཏེན པྲཱནྟརཾ ནཱིཏསྟཏྲ ནིནྡཱནཱམབྷིཿ པརིཔཱུརྞཾ སཔྟཤིརོབྷི རྡཤཤྲྀངྒཻཤྩ ཝིཤིཥྚཾ སིནྡཱུརཝརྞཾ པཤུམུཔཝིཥྚཱ ཡོཥིདེཀཱ མཡཱ དྲྀཥྚཱ།
4 ೪ ಆ ಸ್ತ್ರೀಯು ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.
སཱ ནཱརཱི ཀྲྀཥྞལོཧིཏཝརྞཾ སིནྡཱུརཝརྞཉྩ པརིཙྪདཾ དྷཱརཡཏི སྭརྞམཎིམུཀྟཱབྷིཤྩ ཝིབྷཱུཥིཏཱསྟི ཏསྱཱཿ ཀརེ གྷྲྀཎཱརྷདྲཝྱཻཿ སྭཝྱབྷིཙཱརཛཱཏམལཻཤྩ པརིཔཱུརྞ ཨེཀཿ སུཝརྞམཡཿ ཀཾསོ ཝིདྱཏེ།
5 ೫ ಅವಳ ಹಣೆಯ ಮೇಲೆ, “ಮಹತ್ತಾದ ಬಾಬೆಲೆಂಬ ಭೂಮಿಯಲ್ಲಿರುವ ಜಾರಸ್ತ್ರೀಯರ ಅಸಹ್ಯವಾದ ಕಾರ್ಯಗಳ ಮಾತೆ” ಎಂಬ ಹೆಸರನ್ನು ಬರೆಯಲಾಗಿತ್ತು.
ཏསྱཱ བྷཱལེ ནིགཱུཌྷཝཱཀྱམིདཾ པྲྀཐིཝཱིསྠཝེཤྱཱནཱཾ གྷྲྀཎྱཀྲིཡཱཎཱཉྩ མཱཏཱ མཧཱབཱབིལིཏི ནཱམ ལིཁིཏམ྄ ཨཱསྟེ།
6 ೬ ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.
མམ དྲྀཥྚིགོཙརསྠཱ སཱ ནཱརཱི པཝིཏྲལོཀཱནཱཾ རུདྷིརེཎ ཡཱིཤོཿ སཱཀྵིཎཱཾ རུདྷིརེཎ ཙ མཏྟཱསཱིཏ྄ ཏསྱཱ དརྴནཱཏ྄ མམཱཏིཤཡམ྄ ཨཱཤྩཪྻྱཛྙཱནཾ ཛཱཏཾ།
7 ೭ ಆದರೆ ಆ ದೇವದೂತನು ನನ್ನನ್ನು ಕುರಿತು ಹೇಳಿದ್ದೇನಂದರೆ “ನೀನು ಆಶ್ಚರ್ಯ ಪಡುತ್ತಿರುವುದೇತಕ್ಕೆ? ಆ ಸ್ತ್ರೀಯ ವಿಷಯವಾಗಿಯೂ, ಅವಳ ವಾಹನವಾಗಿದ್ದ ಮೃಗದ ವಿಷಯವಾಗಿಯೂ, ಏಳು ತಲೆಗಳೂ ಹತ್ತು ಕೊಂಬುಗಳುಳ್ಳ ಮೃಗ ಇರುವ ಗೂಢಾರ್ಥವನ್ನು ನಾನು ನಿನಗೆ ವಿವರಿಸುತ್ತೇನೆ.
ཏཏཿ ས དཱུཏོ མཱམ྄ ཨཝདཏ྄ ཀུཏསྟཝཱཤྩཪྻྱཛྙཱནཾ ཛཱཡཏེ? ཨསྱཱ ཡོཥིཏསྟདྭཱཧནསྱ སཔྟཤིརོབྷི རྡཤཤྲྀངྒཻཤྩ ཡུཀྟསྱ པཤོཤྩ ནིགཱུཌྷབྷཱཝམ྄ ཨཧཾ ཏྭཱཾ ཛྙཱཔཡཱམི།
8 ೮ ನೀನು ಕಂಡ ಆ ಮೃಗವು ಮೊದಲು ಇದದ್ದೂ, ಈಗ ಇಲ್ಲದ್ದೂ, ಮತ್ತು ಅಧೋಲೋಕದೊಳಗಿನಿಂದ ಏರಿ ಬಂದು ವಿನಾಶಕ್ಕೆ ಹೋಗುವುದಕ್ಕಾಗಿರುವುದೂ ಆಗಿದೆ. ಈ ಲೋಕವು ಸೃಷ್ಟಿಯಾದಂದಿನಿಂದ ಯಾರ ಹೆಸರುಗಳು ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ, ಅವರು ಈ ಮೃಗವನ್ನು ನೋಡಿ ಇದು ಮೊದಲು ಇದ್ದಿತ್ತು, ಈಗ ಇಲ್ಲ, ಆದರೆ ಇನ್ನು ಮುಂದೆ ಬರಲಿದೆ ಎಂದು ಆಶ್ಚರ್ಯಪಡುವರು. (Abyssos )
ཏྭཡཱ དྲྀཥྚོ ྅སཽ པཤུརཱསཱིཏ྄ ནེདཱནཱིཾ ཝརྟྟཏེ ཀིནྟུ རསཱཏལཱཏ྄ ཏེནོདེཏཝྱཾ ཝིནཱཤཤྩ གནྟཝྱཿ། ཏཏོ ཡེཥཱཾ ནཱམཱནི ཛགཏཿ སྲྀཥྚིཀཱལམ྄ ཨཱརབྷྱ ཛཱིཝནཔུསྟཀེ ལིཁིཏཱནི ན ཝིདྱནྟེ ཏེ པྲྀཐིཝཱིནིཝཱསིནོ བྷཱུཏམ྄ ཨཝརྟྟམཱནམུཔསྠཱསྱནྟཉྩ ཏཾ པཤུཾ དྲྀཥྚྭཱཤྩཪྻྱཾ མཾསྱནྟེ། (Abyssos )
9 ೯ “ಇದನ್ನು ಗ್ರಹಿಸಿಕೊಳ್ಳಲು ಜ್ಞಾನವೂ, ವಿವೇಕವೂ ಬೇಕು. ಆ ಏಳು ತಲೆಗಳು ಆ ಹೆಂಗಸು ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ.
ཨཏྲ ཛྙཱནཡུཀྟཡཱ བུདྡྷྱཱ པྲཀཱཤིཏཝྱཾ། ཏཱནི སཔྟཤིརཱཾསི ཏསྱཱ ཡོཥིཏ ཨུཔཝེཤནསྠཱནསྭརཱུཔཱཿ སཔྟགིརཡཿ སཔྟ རཱཛཱནཤྩ སནྟི།
10 ೧೦ ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ.
ཏེཥཱཾ པཉྩ པཏིཏཱ ཨེཀཤྩ ཝརྟྟམཱནཿ ཤེཥཤྩཱདྱཱཔྱནུཔསྠིཏཿ ས ཡདོཔསྠཱསྱཏི ཏདཱཔི ཏེནཱལྤཀཱལཾ སྠཱཏཝྱཾ།
11 ೧೧ ಇದಲ್ಲದೆ ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಆ ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು.
ཡཿ པཤུརཱསཱིཏ྄ ཀིནྟྭིདཱནཱིཾ ན ཝརྟྟཏེ ས ཨེཝཱཥྚམཿ, ས སཔྟཱནཱམ྄ ཨེཀོ ྅སྟི ཝིནཱཤཾ གམིཥྱཏི ཙ།
12 ೧೨ “ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುವರು.
ཏྭཡཱ དྲྀཥྚཱནི དཤཤྲྀངྒཱཎྱཔི དཤ རཱཛཱནཿ སནྟིཿ, ཨདྱཱཔི ཏཻ རཱཛྱཾ ན པྲཱཔྟཾ ཀིནྟུ མུཧཱུརྟྟམེཀཾ ཡཱཝཏ྄ པཤུནཱ སཱརྡྡྷཾ ཏེ རཱཛཱན ཨིཝ པྲབྷུཏྭཾ པྲཱཔྶྱནྟི།
13 ೧೩ ಅವರು ಏಕ ಮನಸ್ಸುಳ್ಳವರಾಗಿ ತಮ್ಮ ಬಲವನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುವರು.
ཏ ཨེཀམནྟྲཎཱ བྷཝིཥྱནྟི སྭཀཱིཡཤཀྟིཔྲབྷཱཝཽ པཤཝེ དཱསྱནྟི ཙ།
14 ೧೪ ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು ಅವರನ್ನು ಜಯಿಸುವನು ಮತ್ತು ದೇವರು ಕರೆದವರೂ, ದೇವರು ಆದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.”
ཏེ མེཥཤཱཝཀེན སཱརྡྡྷཾ ཡོཏྶྱནྟི, ཀིནྟུ མེཥཤཱཝཀསྟཱན྄ ཛེཥྱཏི ཡཏཿ ས པྲབྷཱུནཱཾ པྲབྷཱུ རཱཛྙཱཾ རཱཛཱ ཙཱསྟི ཏསྱ སངྒིནོ ྅པྱཱཧཱུཏཱ ཨབྷིརུཙིཏཱ ཝིཤྭཱསྱཱཤྩ།
15 ೧೫ ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, “ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು.
ཨཔརཾ ས མཱམ྄ ཨཝདཏ྄ སཱ ཝེཤྱཱ ཡཏྲོཔཝིཤཏི ཏཱནི ཏོཡཱནི ལོཀཱ ཛནཏཱ ཛཱཏཡོ ནཱནཱབྷཱཥཱཝཱདིནཤྩ སནྟི།
16 ೧೬ ಇದಲ್ಲದೆ ನೀನು ನೋಡಿದ ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು.
ཏྭཡཱ དྲྀཥྚཱནི དཤ ཤྲྀངྒཱཎི པཤུཤྩེམེ ཏཱཾ ཝེཤྱཱམ྄ ཨྲྀཏཱིཡིཥྱནྟེ དཱིནཱཾ ནགྣཱཉྩ ཀརིཥྱནྟི ཏསྱཱ མཱཾསཱནི བྷོཀྵྱནྟེ ཝཧྣིནཱ ཏཱཾ དཱཧཡིཥྱནྟི ཙ།
17 ೧೭ ಏಕೆಂದರೆ ದೇವರು ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿಯೂ, ನೆರವೇರಿಸುವಂತೆಯೂ ತನ್ನ ಚಿತ್ತವನ್ನು ಅವರು ಒಂದೇ ಅಭಿಪ್ರಾಯವುಳ್ಳವರಾಗಿ ತಮ್ಮ ಅಧಿಕಾರವನ್ನು ಮೃಗಕ್ಕೆ ಕೊಡುವುದಕ್ಕೂ ಇದನ್ನು ಅವುಗಳ ಹೃದಯಗಳಲ್ಲಿ ಇರಿಸಿದ್ದನು.
ཡཏ ཨཱིཤྭརསྱ ཝཱཀྱཱནི ཡཱཝཏ྄ སིདྡྷིཾ ན གམིཥྱནྟི ཏཱཝད྄ ཨཱིཤྭརསྱ མནོགཏཾ སཱདྷཡིཏུམ྄ ཨེཀཱཾ མནྟྲཎཱཾ ཀྲྀཏྭཱ ཏསྨཻ པཤཝེ སྭེཥཱཾ རཱཛྱཾ དཱཏུཉྩ ཏེཥཱཾ མནཱཾསཱིཤྭརེཎ པྲཝརྟྟིཏཱནི།
18 ೧೮ ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ ಮಹಾನಗರಿಯೇ ಆಗಿದೆ.”
ཨཔརཾ ཏྭཡཱ དྲྀཥྚཱ ཡོཥིཏ྄ སཱ མཧཱནགརཱི ཡཱ པྲྀཐིཝྱཱ རཱཛྙཱམ྄ ཨུཔརི རཱཛཏྭཾ ཀུརུཏེ།