< ಕೀರ್ತನೆಗಳು 131 >
1 ೧ ಯಾತ್ರಾಗೀತೆ; ದಾವೀದನದು. ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ; ನನಗೆ ಸೊಕ್ಕಿನ ಕಣ್ಣುಗಳಿಲ್ಲ; ಅಸಾಧ್ಯ ಕಾರ್ಯಗಳಿಗೆ ಕೈಹಾಕುವುದಿಲ್ಲ.
E IEHOVA, aole i hookiekie ko'u naau, Aole hookano ko'u mau maka; Aole au i hele mamuli o ua mea nunui, A me na mea hakalia ia'u.
2 ೨ ನಿಜವಾಗಿ ನನ್ನ ಮನಸ್ಸನ್ನು ಸಮಾಧಾನಪಡಿಸಿಕೊಂಡಿದ್ದೇನೆ; ತಾಯಿಯ ಮಡಿಲಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ, ನನ್ನಲ್ಲಿ ನನ್ನ ಮನಸ್ಸು ಮೊಲೆಬಿಡಿಸಿದ ಕೂಸಿನಂತೆ ನೆಮ್ಮದಿಯಿಂದಿದೆ.
A i ole ia, ua hoona wau ia'u iho, a ua hoomalielie au i ko'u uhane, E like me ke keiki i ukuhiia e kona makuwahine; Ua like no ko'u uhane me ke keiki i ukuhiia.
3 ೩ ಇಸ್ರಾಯೇಲೇ, ಇಂದಿನಿಂದ ಯುಗಯುಗಕ್ಕೂ ಯೆಹೋವನನ್ನೇ ನಿರೀಕ್ಷಿಸಿಕೊಂಡಿರು.
E hoolana o ka Iseraela ma Iehova, Mai keia wa aku. a i ke ao pau ole.