< ಫಿಲಿಪ್ಪಿಯವರಿಗೆ ಬರೆದ ಪತ್ರಿಕೆ 2 >
1 ೧ ಕ್ರಿಸ್ತನಿಂದ ಪ್ರೋತ್ಸಾಹ, ಪ್ರೀತಿಯ ಸಾಂತ್ವನ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯದಯಾರಸಗಳು ಉಂಟಾಗುವುದಾದರೆ,
Sen roidong ah Kristo damdi ang thoih rongtangtang ang thuk halan, nyia heh minchan ih sen ah kooncha halan. Sen Esa Chiiala damdi roomtong lan, nyia sen jiinni minchan nyi tenthet ah esiit esiit suh eje.
2 ೨ ನೀವೆಲ್ಲರು ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ.
Sen suh ngah ih baat rumhala, sen loong ah tenthun esiit, mongnook esiit, thung atak nyia chiiala lam nah esiit ang anno ngah ah roonthuk he.
3 ೩ ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.
Tumjih uh nyamnyook tenthun nawa ih nak re an adoleh lalangka lam ih nak ngaampo an, erah nang ih bah esiit esiit damdoh toongtang lam ih tong an, saarookwih senteewah nang ih wahoh ah ese ih samthun an.
4 ೪ ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.
Nyia wahoh ih tumjih thunha erah roong samthun suh thun an sen teeteewah tenthun nah laklak lah angthang ih ah.
5 ೫ ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.
Senthung sentak ah Jisu Kristo thung atak angta likhiik angtheng:
6 ೬ ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,
Heh di saarookwih Rangte dang ajang ah jeeta, enoothong heh ih mamah ih bah uh Rangte thanthan ih hoon suh tathuntakta.
7 ೭ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸಮನಾದನು. ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು.
Erah nang ih, heh teeteewah thung nawa ih heh di tumjih jeeta loong ah thiinhaat ano, laksuh angjih dang ajang ah kapta. Heh ah mina likhiik ih dong hoonta nyia mina jih ajaat likhiik ih dong taha.
8 ೮ ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.
Heh ah toongtang angta erah dam ih Rangte jeng chaatchaat lam ih heh roidong ah thoonta— bangphak ni laan tek ruh ah.
9 ೯ ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
Erah thoih Rangte ih heh ah echoong thoon rangkothung ni saatsiit wanta eno heh men ah o men nang ih uh elongthoon et men kota.
10 ೧೦ ಆದ್ದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು,
Erah tungthoih, Jisu men ah soomtu suh jaatrep rangmong nawa, hatoh nawa, nyia mongrep hakhu nawa loong ah neng lakuh doh tong rum ah,
11 ೧೧ ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು ಯೇಸು ಕ್ರಿಸ್ತನನ್ನು ಕರ್ತನೆಂದು ಅರಿಕೆಮಾಡುವುದು.
eno loongtang ih saasa lam ih Jisu Kristo ah seng Teesu ih tumbaat rum ah, Rangte hewah men ah raksiit suh ah.
12 ೧೨ ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ನನ್ನ ಮಾತನ್ನು ಯಾವಾಗಲೂ ಅನುಸರಿಸಿದಂತೆ ಈಗಲೂ ಅನುಸರಿಸಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ, ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.
Erah thoih, nga joonte loong, ngah sen damdi ang tokdi saarookwih sen ah nga jeng chaatchaat kah etan, eno amadi ngah haloot ni anglang tok adoh tang ehan ih nga jeng ah thaangchaat an, erah sen raangtaan suh maaklong doh chap ah. Sen khopiiroidong ah chosuh bah emocho damdoh pakna ruh ih kah an,
13 ೧೩ ಯಾಕೆಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಮತ್ತು ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ.
tumeah Rangte ih sen loong ah heh mootkaat nah jen reethuk suh nyia heh jeng chaatchaat jen ang thuk suh saarookwih sen roidong ni ban moruh ehala.
14 ೧೪ ಗೊಣಗುಟ್ಟದೆಯೂ, ವಿವಾದಗಳಿಲ್ಲದೆಯೂ ಎಲ್ಲವನ್ನು ಮಾಡಿರಿ.
Jaatrep ah changrook waangti nyia jengdaan muh ih re an,
15 ೧೫ ಹೀಗೆ ನೀವು ನಿರ್ದೋಷಿಗಳೂ ಹಾಗೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.
arah mongrep adi bah ethih reeraang pakna nyia rangdah mina loong meela, eno sen ah erah mina loong damdoh toongtang nyia saachamcham ih tongsong an Rangte suh asah mi jen angsuh ah. Sen loong ah neng dung nah rangkhothung echoong ni reksih phaakla likhiik jaatjaat ih phaak theng,
16 ೧೬ ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು, ಲೋಕದೊಳಗೆ ಹೊಳೆಯುವ ನಕ್ಷತ್ರಗಳಂತೆ ಕಾಣಿಸುತ್ತೀರಿ. ನೀವು ಹೀಗೆ ನಡೆದರೆ ನಾನು ಸುವಾರ್ತೆಗಾಗಿ ಓಡಿದ ಓಟವು ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ ಹೊಗಳಿಕೆಯು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವುದು.
tumeah sen ih neng suh khothing roidong tiit ah baat han. Sen loong ah emamah ih re anbah Kristo Rangwuung sa doh ngah sen suh rapne ih khuungpook roonsoonjih ang ah, tumeah erah sa doh bah ngah reeraang pakna tang loong ah thaangmuh ni taboh angka ih jat ang.
17 ೧೭ ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷವೇ, ನಿಮ್ಮೆಲ್ಲರೊಂದಿಗೂ ಸಂತೋಷ ಪಡುತ್ತೇನೆ.
Sen tuungmaang nyia sen mootkaat ah Rangte suh khojoop siik hoon arah likhiik. Eno nga sih ah erah khojoop siik hoon adoh jan adoh botseh ngah sen suh tenroon ang ang.
18 ೧೮ ಹಾಗೆಯೇ ನೀವೂ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಪಡಿರಿ.
Emamah, sen uh tenroon angjih eno nga damdoh tenroon ih roong tongtha han.
19 ೧೯ ಆದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಆದರಣೆ ಹೊಂದಿದೆನು.
Teesu thungpun abah, ngah ih sen jiinnah Timothi ah elaang ih daapkaat suh ejen thun et ang, eno ba sen ruurang ah chaat angno nga tenthun ah rongkopkop ang ah.
20 ೨೦ ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.
Nga tenthun jun ih roong samthunte nyia sen loong amiimi ih koonchaate warah heh luulu ju angkah.
21 ೨೧ ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವುದಿಲ್ಲ.
Mirep ih Jisu ah lasamthun thang ih, neng di marah seela erah ba samthun rumha.
22 ೨೨ ಆದರೆ ತಿಮೊಥೆಯನ ಯೋಗ್ಯತೆಯನ್ನು ನೀವು ತಿಳಿದುಕೊಂಡಿದ್ದೀರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಸೇವೆಮಾಡಿದನೆಂಬುದು ನಿಮಗೆ ಗೊತ್ತುಂಟು.
Sen ih jat ehan Timothi heteewah ah tumjaat mina ah ih noisok hali rah ah, hewah damdi heh sah roong mola likhiik ih, heh ah nga damdam ruurangese tiit roong tumbaat taha.
23 ೨೩ ಆದ್ದರಿಂದ ನನ್ನ ವಿಷಯವು ಹೇಗಾಗುವುದೋ ಅದನ್ನು ತಿಳಿದ ಕೂಡಲೆ ಅವನನ್ನೇ ಕಳುಹಿಸುವುದಕ್ಕೆ ಬಯಸುತ್ತೇನೆ.
Erah thoih, ngah tumjih angte erah jat ang no ba Timothi ah sen jiinnah elaang ih daapkaat suh ban samthun hang.
24 ೨೪ ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.
Erah dam ih ngah ih Teesu suh kamkam ih samthun hang, nga teewah ah elaang ih sen jiinnah ejen chomoi ih raahang.
25 ೨೫ ನನ್ನ ಕೊರತೆಯನ್ನು ನೀಗುವುದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ, ಜೊತೆಸೇವಕನೂ, ಸಹಸೇನಾನಿಯೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ಭಾವಿಸಿದ್ದೇನೆ.
Ngah ih thun etang Epaphroditus, nga damdi Rangte tiit roong tumbaatte wah, toongtang sipaahi tiitbaatte pangte nyia sen ih ngah chosok suh sen kaamwah ih daapjah tahan ah sen jiinnah ngaak daapjih jaatjaat eah.
26 ೨೬ ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ಸುದ್ದಿಯನ್ನು ನೀವು ಕೇಳಿದ್ದರಿಂದ ಅವನು ನೊಂದುಕೊಂಡನು.
Heh ih sen chosok suh rapne ih mongsaam la nyia thungjoongla, tumeah sen ih heh ah esat ela ih japchaat etan.
27 ೨೭ ಅವನು ರೋಗದಲ್ಲಿ ಬಿದ್ದು ಸಾಯುವ ಹಾಗಿದ್ದನೆಂಬುದು ನಿಜವೇ, ಆದರೆ ದೇವರು ಅವನನ್ನು ಕರುಣಿಸಿದನು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖವು ಬಾರದಂತೆ ನನ್ನನ್ನೂ ಕರುಣಿಸಿದನು.
Elang eah heh ah rapne ih satta, etek nep taat eta, enoothong Rangte ih tenthet ano ngaak deesiitta, heh laklak lah angthang ih ngah nep tenthet tahang, sootsaam khodoh sootsaam phoboot ang ah eah.
28 ೨೮ ಆದ್ದರಿಂದ ನೀವು ಅವನನ್ನು ನೋಡಿ ತಿರುಗಿ ಸಂತೋಷಪಡಬೇಕೆಂತಲೂ ನನ್ನ ದುಃಖ ಕಡಿಮೆಯಾಗಬೇಕೆಂತಲೂ ನಾನು ಅವನನ್ನು ಅತಿ ತವಕದಿಂದ ಕಳುಹಿಸಿದ್ದೇನೆ.
Erah thoih sen jiinnah daapkaat suh ngah ih ehan ih samthun hang, eno ba sen ih heh ah japtup ano ehan ih roon an, eno nga sootsaam anep mat eah.
29 ೨೯ ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕೊರತೆಯಾದದ್ದನ್ನು ತುಂಬುವುದಕ್ಕಾಗಿ ಅವನು ಜೀವದ ಆಸೆಯನ್ನು ತೊರೆದು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಸ್ಥಿತಿಯಲ್ಲಿದುದ್ದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ.
Eno bah, sen ih heh ah tenroon lam ih Teesu mendoh sen phono likhiik ih ban noppoon an. Eno heh soongraang han likhiik mih uh emamah ih soongraang an,
tumeah heh ih heh roidong ah Kristo tiit thoi etek nep taat ih arah ih kota, ngah chosok suh nep marah sen ih botseh lajen chosok tahe rah suh ah.