< ಎಜ್ರನು 2 >

1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ (ಯೆಹೂದ) ಸಂಸ್ಥಾನದವರ ಜನಗಣತಿ.
巴比伦王尼布甲尼撒从前掳到巴比伦之犹大省的人,现在他们的子孙从被掳到之地回耶路撒冷和犹大,各归本城。
2 ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು:
他们是同着所罗巴伯、耶书亚、尼希米、西莱雅、利来雅、末底改、必珊、米斯拔、比革瓦伊、利宏、巴拿回来的。
3 ಪರೋಷಿನವರು 2,172
以色列人民的数目记在下面:巴录的子孙二千一百七十二名;
4 ಶೆಫಟ್ಯನವರು 372
示法提雅的子孙三百七十二名;
5 ಆರಹನವರು 775
亚拉的子孙七百七十五名;
6 ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812
巴哈·摩押的后裔,就是耶书亚和约押的子孙二千八百一十二名;
7 ಏಲಾಮಿನವರು 1,254
以拦的子孙一千二百五十四名;
8 ಜತ್ತೂವಿನವರು 945
萨土的子孙九百四十五名;
9 ಜಕ್ಕೈಯವರು 760
萨改的子孙七百六十名;
10 ೧೦ ಬಾನೀಯವರು 642
巴尼的子孙六百四十二名;
11 ೧೧ ಬೇಬೈಯವರು 623
比拜的子孙六百二十三名;
12 ೧೨ ಅಜ್ಗಾದಿನವರು 1,222
押甲的子孙一千二百二十二名;
13 ೧೩ ಅದೋನೀಕಾಮಿನವರು 666
亚多尼干的子孙六百六十六名;
14 ೧೪ ಬಿಗ್ವೈಯವರು 2,056
比革瓦伊的子孙二千零五十六名;
15 ೧೫ ಆದೀನನವರು 454
亚丁的子孙四百五十四名;
16 ೧೬ ಆಟೇರಿನವರಾದ ಹಿಜ್ಕೀಯನ ಸಂತಾನದವರು 98
亚特的后裔,就是希西家的子孙九十八名;
17 ೧೭ ಬೇಚೈಯವರು 323
比赛的子孙三百二十三名;
18 ೧೮ ಯೋರನವರು 112
约拉的子孙一百一十二名;
19 ೧೯ ಹಾಷುಮಿನವರು 223
哈顺的子孙二百二十三名;
20 ೨೦ ಗಿಬ್ಬಾರಿನವರು 95
吉罢珥人九十五名;
21 ೨೧ ಬೇತ್ಲೆಹೇಮಿನವರು 123
伯利恒人一百二十三名;
22 ೨೨ ನೆಟೋಫ ಊರಿನವರು 56
尼陀法人五十六名;
23 ೨೩ ಅನಾತೋತ್ ಊರಿನವರು 128
亚拿突人一百二十八名;
24 ೨೪ ಅಜ್ಮಾವೆತಿನವರು 42
亚斯玛弗人四十二名;
25 ೨೫ ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743
基列·耶琳人、基非拉人、比录人共七百四十三名;
26 ೨೬ ರಾಮಾ ಮತ್ತು ಗೆಬ ಊರುಗಳವರು 621
拉玛人、迦巴人共六百二十一名;
27 ೨೭ ಮಿಕ್ಮಾಸಿನವರು 122
默玛人一百二十二名;
28 ೨೮ ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223
伯特利人、艾人共二百二十三名;
29 ೨೯ ನೆಬೋವಿನವರು 52
尼波人五十二名;
30 ೩೦ ಮಗ್ಬೀಷಿನವರು 156
末必人一百五十六名;
31 ೩೧ ಬೇರೆ ಏಲಾಮಿನವರು 1,254
别的以拦子孙一千二百五十四名;
32 ೩೨ ಹಾರಿಮನವರು 320
哈琳的子孙三百二十名;
33 ೩೩ ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725
罗德人、哈第人、阿挪人共七百二十五名;
34 ೩೪ ಯೆರಿಕೋವಿನವರು 345
耶利哥人三百四十五名;
35 ೩೫ ಸೆನಾಹನವರು 3,630
西拿人三千六百三十名。
36 ೩೬ ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973
祭司:耶书亚家耶大雅的子孙九百七十三名;
37 ೩೭ ಇಮ್ಮೇರನವರು 1,052
音麦的子孙一千零五十二名;
38 ೩೮ ಪಷ್ಹೂರನವರು 1,247
巴施户珥的子孙一千二百四十七名;
39 ೩೯ ಹಾರಿಮನವರು 1,017
哈琳的子孙一千零一十七名。
40 ೪೦ ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74
利未人:何达威雅的后裔,就是耶书亚和甲篾的子孙七十四名。
41 ೪೧ ಗಾಯಕರಲ್ಲಿ: ಆಸಾಫ್ಯರು 128
歌唱的:亚萨的子孙一百二十八名。
42 ೪೨ ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139.
守门的:沙龙的子孙、亚特的子孙、达们的子孙、亚谷的子孙、哈底大的子孙、朔拜的子孙,共一百三十九名。
43 ೪೩ ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,
尼提宁:西哈的子孙、哈苏巴的子孙、答巴俄的子孙、
44 ೪೪ ಕೇರೋಸ್, ಸೀಯಹಾ, ಪಾದೋನ್,
基绿的子孙、西亚的子孙、巴顿的子孙、
45 ೪೫ ಲೆಬಾನ, ಹಗಾಬ, ಅಕ್ಕೂಬ್,
利巴拿的子孙、哈迦巴的子孙、亚谷的子孙、
46 ೪೬ ಹಾಗಾಬ, ಶಮ್ಲೈ, ಮತ್ತು ಹಾನಾನ್,
哈甲的子孙、萨买的子孙、哈难的子孙、
47 ೪೭ ಗಿದ್ದೇಲನ ಸಂತಾನದವರು, ಗಹರ್, ರೆವಾಯ,
吉德的子孙、迦哈的子孙、利亚雅的子孙、
48 ೪೮ ರೆಚೀನ್, ನೆಕೋದ, ಗಜ್ಜಾಮ್,
利汛的子孙、尼哥大的子孙、迦散的子孙、
49 ೪೯ ಉಜ್ಜ, ಪಾಸೇಹ, ಬೇಸೈ,
乌撒的子孙、巴西亚的子孙、比赛的子孙、
50 ೫೦ ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್,
押拿的子孙、米乌宁的子孙、尼普心的子孙、
51 ೫೧ ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್,
巴卜的子孙、哈古巴的子孙、哈忽的子孙、
52 ೫೨ ಬಚ್ಲೂತ್, ಮೆಹೀದ, ಹರ್ಷ,
巴洗律的子孙、米希大的子孙、哈沙的子孙、
53 ೫೩ ಬರ್ಕೋಸ್, ಸೀಸೆರ, ತೆಮಹ,
巴柯的子孙、西西拉的子孙、答玛的子孙、
54 ೫೪ ನೆಚೀಹ ಮತ್ತು ಹಟೀಫ.
尼细亚的子孙、哈提法的子孙。
55 ೫೫ ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ,
所罗门仆人的后裔,就是琐太的子孙、琐斐列的子孙、比路大的子孙、
56 ೫೬ ಯಾಲ, ದರ್ಕೋನ್ ಗಿದ್ದೇಲ್,
雅拉的子孙、达昆的子孙、吉德的子孙、
57 ೫೭ ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ.
示法提雅的子孙、哈替的子孙、玻黑列·哈斯巴音的子孙、亚米的子孙。
58 ೫೮ ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392.
尼提宁和所罗门仆人的后裔共三百九十二名。
59 ೫೯ ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು.
从特·米拉、特·哈萨、基绿、押但、音麦上来的,不能指明他们的宗族谱系是以色列人不是;
60 ೬೦ ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನೆಕೋದ ಇವರ ಸಂತಾನದವರು 652.
他们是第来雅的子孙、多比雅的子孙、尼哥大的子孙,共六百五十二名。
61 ೬೧ ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
祭司中,哈巴雅的子孙、哈哥斯的子孙、巴西莱的子孙;因为他们的先祖娶了基列人巴西莱的女儿为妻,所以起名叫巴西莱。
62 ೬೨ ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು.
这三家的人在族谱之中寻查自己的谱系,却寻不着,因此算为不洁,不准供祭司的职任。
63 ೬೩ ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು.
省长对他们说:“不可吃至圣的物,直到有用乌陵和土明决疑的祭司兴起来。”
64 ೬೪ ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು.
会众共有四万二千三百六十名。
65 ೬೫ ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.
此外,还有他们的仆婢七千三百三十七名,又有歌唱的男女二百名。
66 ೬೬ ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
他们有马七百三十六匹,骡子二百四十五匹,
67 ೬೭ ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.
骆驼四百三十五只,驴六千七百二十匹。
68 ೬೮ ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.
有些族长到了耶路撒冷耶和华殿的地方,便为 神的殿甘心献上礼物,要重新建造。
69 ೬೯ ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು.
他们量力捐入工程库的金子六万一千达利克,银子五千弥拿,并祭司的礼服一百件。
70 ೭೦ ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.
于是祭司、利未人、民中的一些人、歌唱的、守门的、尼提宁,并以色列众人,各住在自己的城里。

< ಎಜ್ರನು 2 >