< ಎಫೆಸದವರಿಗೆ ಬರೆದ ಪತ್ರಿಕೆ 3 >
1 ೧ ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿದ್ದಾನೆ.
Ku nsoko a iki unene, Paulo, inge ni mutugwaa wang'wa Yesu Kristo kunsoko anyu, Mahi.
2 ೨ ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
Hangi nihuiie nia kina migulyee migulya a milimo nua ukende nua ng'wi Itunda nai uninkiiye ku nzila anyu.
3 ೩ ಆತನು ಮರ್ಮವನ್ನು ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ.
Ku mukilisilya kupumiila ni mpyani a ukunukulwa naza ukunukuwe kitalane. Uwu inge itai nai wipihile naza nu ukilisilye ku ukupimi ibada i lulya.
4 ೪ ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು.
Nu kusoma kutula aya, ukuhuma kulijya u upolo nu ane mu utai uwu nu i pihile kutula u Kristo.
5 ೫ ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ.
Ku ulelwa nu ungiiza u tai uwu shanga ai witumilwe umanyike ku ana a antu, iti ku itungili waikilwe kihenga ku ng'wau ng'welu ku atungwaa nai abaguwe nu unyakidagu.
6 ೬ ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ದೇವಜನರೊಂದಿಗೆ ಸಹಬಾಧ್ಯರೂ ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ.
Uu tai uwu nu ipihile inge i antu nia mahi ni anya muhangu i itu ni atungwaa i itu nia muili. Inge anya muhangu palung'wi nu wigombya nu ang'wa ki Kristo Yesu kukiila nkani ninza.
7 ೭ ದೇವರು ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
Hangi ku ili nazipigwe munyamilimo ku isongeelyo ni la ukende nu ang'wi Itunda nai upumigwe kitalane ku kiila witumi nua ngulu akwe.
8 ೮ ಕ್ರಿಸ್ತನ ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು ಅನ್ಯಜನರಿಗೆ ಸಾರುವ ಹಾಗೆಯೂ
Itunda ai upumilye isongelyo ili kitalane, ga ni ni kutula unene inge muntu muniino nua ihi ku awo nai abaguwe kunsoko ang'wa Itunda. Isongeelyo ili inge uatakiwe kutanantilya imahi nkani ninza ni ikete u ugoli ni shanga wipekulwa nu ang'wa Kristo.
9 ೯ ಹಾಗೂ ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು. (aiōn )
Utakiwe kuatanantilya antu ihi migulya a ntuni inge isigo la ng'wi Itunda nua kimpinyimpinyi. Uwu ige isigo naza latulaa lipihilwe ku miaka idu na kiile, hangi Itunda niiza uiumbile i intu yihi. (aiōn )
10 ೧೦ ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು. (aiōn )
Ila ai latulaa kina, kukiila itekeelo, I atemi ni ngulu mu nkika ni yi ilunde alije kulinga nkika idu ni a upuumoo nua upolo nu ang'wi Itunda.
Aya aza azepumila kukiila isigo ni la kali na kali naza likondaniiye mukati ang'wa Kristo Yesu mukulu nu itu. (aiōn )
12 ೧೨ ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ.
Kunsoko mung'wa Kristo kukete ugimya nu uhumi nua kingila ku ugimya kunsoko a uhuiili witu kung'wa akwe.
13 ೧೩ ಆದ್ದರಿಂದ ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
Ku lulo kumulompa muleke kuhung'wa u ukata kunsoko anyu. Aya inge ikulyo ni lanyu.
14 ೧೪ ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು,
Kunsoko iyi kutugama kung'wa Tata.
Ni iza ku ng'wenso kilandugu kilunde nu migulya ihi Itangilwe lina.
16 ೧೬ ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ವಿಶೇಷಬಲವನ್ನು ಹೊಂದುವಂತೆಯೂ,
Kulompa kina walije kumukendepya, kupumiila nu ugoli ni ikulyo ni lakwe amuzipye ukomu ku ngulu kukiila ng'wau ng'welu nu akwe, na iza ukoli mukati anyu.
17 ೧೭ ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ.
Kulompa kina u Kristo wikie mukati a nkolo ni anyu kukiila uhuiili.
18 ೧೮ ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ,
Kulompa kina mutule ni itina nu musingi nua ulowa nu akwe. Mutule mu ulowa nu akwe iti muhume kulinga palung'wi ni ihi nia huiie ni yili uugali, nu ulipu, nu unyansuku, nu ulundu nua ulowa nu ang'wa Kristo.
19 ೧೯ ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
Kulompa kina mulinge kina u ukulu nua ulowa nua ang'wa Kristo, naza ukilinkiie u ulingi. Mitume aya iti mizuligwe nu ukondaniili wihi nu ang'wi Itunda.
20 ೨೦ ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ
Hangi itungili kung'wakwe ng'wenso nu uhumile kituma kila ikani kukilinkiila ni ihi ni kuumulompa ang'wi ni ku umasigiila, kukiila ngulu nakwe ni ituma milimo mukati itu.
21 ೨೧ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್. (aiōn )
Kung'waakwe ng'wenso itule ikulyo mukati i Itekeelo nu mung'wa Kristo Yesu ku ulelwa wihi nua kali ni kali. Amina (aiōn )