< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 3 >
1 ೧ ಆದರೆ ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ.
Mvnggap tvvlaka ataranya alu vdwlo hirukaya yayabv rire
2 ೨ ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ,
Nyi vdwv nabung nyareku, dvgum nyareku, goolingua reku, okv hartvbamtv sure; bunu nyarjitari re, bunugv anvabu minam ha tvvmare, nyi nga umbonyikv mvngnam kaaku mare, dormo rimanvbv rire;
3 ೩ ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ,
bunu aya mvngpa kumare, hilok minsi namgo kaaku mare, meyem minsire, paminaami sireku, okv byokchare; bunu alvnvnga kaanwng mareku;
4 ೪ ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ,
Bunu gwngkup nvgobv rire, ritormintor nyuma nambv rire, okv goolinguala kaimvngsure; bunu Pwknvyarnvnyi svnga himpukain yanga pakyare;
5 ೫ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.
Bunu ngonugv dormo so gv jwkrw jvjv yanga toa gvrila, agumlo alvbv rinv aingjvbv rila kaatamre. Vkvnv nyi vdwlokv adu tvlaka.
6 ೬ ಅವರಲ್ಲಿ ಕೆಲವರು ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ.
Bunu kvgonv nyi vdwgv naam lo vngre okv yvv nyimv vdwv atubogv rimur gv vge nga gvvdudw okv nvgwngnv mvngnamsaknam mv ninyia pula vnggvdukudw vkvnv lvvkumanv nyimv nga chaatinkorbo nyadu.
7 ೭ ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ ಸತ್ಯದ ಪರಿಜ್ಞಾನವನ್ನು ಹೊಂದಲಾರದವರು.
Nyimv vdwv alu gv dwkia chindubv rikwdu vbvritola bunu vdwloka jvjv nga chinyu mato
8 ೮ ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ.
Jannes okv Jambres bunyigv Mosesnyi rinyingriru nam aingbv, so nyi vdwsi jvjv nga rinyingrirudu—nyi vdwgv dumpo ngv adarapa kuma okv mvngjwnglo ajwkalak kuma nyanv.
9 ೯ ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
Vbvritola bunu achialvbv adu jego vngyo mare, oguglvgavbolo mvnwngngv bunua achialvbv pvcha nvgobv kaareku. Jannes nyila okv Jambresnyi vbvdvdv ritoku.
10 ೧೦ ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ,
Vbvritola no ngoogv tamsar kolo, ngoogv rekordokor, okv ngoogv turnam gv lvkwngbv mvngnamsaknam um no tvvmikaami gvdu; ngoogv mvngjwng nga, ngoogv saktv nama, ngoogv paknam ha, ngoogv himv nama,
11 ೧೧ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, ಅವೆಲ್ಲವುಗಳೊಳಗಿನಿಂದ ಕರ್ತನು ನನ್ನನ್ನು ಬಿಡಿಸಿದನು.
ngoogv mvdwkmvku hinam ha, okv ngoogv hinching chingnam ha no kaakitao pvkunv. No chindu vbv nga rikuv Antiok lo, Ikonium lo, okv Listra lo, hilvkumanam mvdwkmvku vdwa ngo himv pvkunv! Vbvritola Ahtu ngam bunugv lokv ringya pvkunv.
12 ೧೨ ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.
Nyichar mvnwngngv yvvbunudw Jisu Kristonyi akingobv rinv daknvpv vla Pwknvyarnv jvbv turdubv mvngnv vdwv mvdwkmvku nama paarung dunv;
13 ೧೩ ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.
alvmanv nyi vdwv okv kupnv riapnv vdwv abuyayabv alvmabv ribwng dvdvre, kvvbia kuplariapla rire okv atubongvka kupsu nyare.
14 ೧೪ ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು.
Vbvritola nonua jvjv nga tamsarkinu pvkunv okv hvngdwngbv mvngjwng mopvkunv, ho doobwng dvdv laka, okv nam tamsarnv vdwv yvvbunudw um no chindu,
15 ೧೫ ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ.
okv no mvngpadu noogv vmi anga rilokv rila, no Darwknv kitap ha chimpvkunv, hv nam mvngkimvnglak ha jila nvngv okv Jisu Kristonyi mvngjwng lokv ringlinbaalin lo vnggvnv.
16 ೧೬ ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ.
Darwknv kitap mvnwng si Pwknvyarnv gv saklwknamv okv si jvjv nga tamsar sarnvnv, rimur ha yamnvnv, rigakpanam a rijwk nvnv, okv tarwkbaakbv rinamdoonam lvgabv tamsarkinunv,
17 ೧೭ ಆದ್ದರಿಂದ ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
vkvlvgavbolo yvvdw Pwknvyarnvnyi rijivngjinv hv alvnv ogugumvnwng nga rinam lvgabv mvpvripv sila riyin nvgobv ridukubv.