< ಪೇತ್ರನು ಬರೆದ ಎರಡನೆಯ ಪತ್ರಿಕೆ 3 >
1 ೧ ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ.
ಹೇ ಪ್ರಿಯತಮಾಃ, ಯೂಯಂ ಯಥಾ ಪವಿತ್ರಭವಿಷ್ಯದ್ವಕ್ತೃಭಿಃ ಪೂರ್ವ್ವೋಕ್ತಾನಿ ವಾಕ್ಯಾನಿ ತ್ರಾತ್ರಾ ಪ್ರಭುನಾ ಪ್ರೇರಿತಾನಾಮ್ ಅಸ್ಮಾಕಮ್ ಆದೇಶಞ್ಚ ಸಾರಥ ತಥಾ ಯುಷ್ಮಾನ್ ಸ್ಮಾರಯಿತ್ವಾ
2 ೨ ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕಮಾಡಿಕೊಳ್ಳಬೇಕೆಂದು ಈ ಎರಡು ಪತ್ರಿಕೆಗಳ ಮೂಲಕ ನಿಮಗೆ ತಿಳಿಸಿಕೊಡುತ್ತಾ ನಿಮ್ಮ ನಿರ್ಮಲವಾದ ಮನಸ್ಸನ್ನು ಎಚ್ಚರಗೊಳಿಸುತ್ತಿದ್ದೇನೆ.
ಯುಷ್ಮಾಕಂ ಸರಲಭಾವಂ ಪ್ರಬೋಧಯಿತುಮ್ ಅಹಂ ದ್ವಿತೀಯಮ್ ಇದಂ ಪತ್ರಂ ಲಿಖಾಮಿ|
3 ೩ ಕಡೆ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ,
ಪ್ರಥಮಂ ಯುಷ್ಮಾಭಿರಿದಂ ಜ್ಞಾಯತಾಂ ಯತ್ ಶೇಷೇ ಕಾಲೇ ಸ್ವೇಚ್ಛಾಚಾರಿಣೋ ನಿನ್ದಕಾ ಉಪಸ್ಥಾಯ
4 ೪ “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪೂರ್ವಿಕರು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ?” ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು.
ವದಿಷ್ಯನ್ತಿ ಪ್ರಭೋರಾಗಮನಸ್ಯ ಪ್ರತಿಜ್ಞಾ ಕುತ್ರ? ಯತಃ ಪಿತೃಲೋಕಾನಾಂ ಮಹಾನಿದ್ರಾಗಮನಾತ್ ಪರಂ ಸರ್ವ್ವಾಣಿ ಸೃಷ್ಟೇರಾರಮ್ಭಕಾಲೇ ಯಥಾ ತಥೈವಾವತಿಷ್ಠನ್ತೇ|
5 ೫ ಆದರೆ ಪೂರ್ವಕಾಲದಲ್ಲಿ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನೊಳಗಿನಿಂದ ಹಾಗೂ ನೀರಿನಿಂದ ರೂಪಿಸಲ್ಪಟ್ಟಿತೆಂಬುದನ್ನು ಅವರು ಉದ್ದೇಶರ್ಪೂವಕವಾಗಿಯೇ ಮರೆತುಬಿಡುತ್ತಾರೆ.
ಪೂರ್ವ್ವಮ್ ಈಶ್ವರಸ್ಯ ವಾಕ್ಯೇನಾಕಾಶಮಣ್ಡಲಂ ಜಲಾದ್ ಉತ್ಪನ್ನಾ ಜಲೇ ಸನ್ತಿಷ್ಠಮಾನಾ ಚ ಪೃಥಿವ್ಯವಿದ್ಯತೈತದ್ ಅನಿಚ್ಛುಕತಾತಸ್ತೇ ನ ಜಾನಾನ್ತಿ,
6 ೬ ಆ ನೀರಿನಿಂದಲೇ ಅಂದಿನ ಲೋಕವು ಜಲಪ್ರಳಯದಲ್ಲಿ ನಾಶವಾಯಿತು.
ತತಸ್ತಾತ್ಕಾಲಿಕಸಂಸಾರೋ ಜಲೇನಾಪ್ಲಾವಿತೋ ವಿನಾಶಂ ಗತಃ|
7 ೭ ಆದರೆ ಈಗಿನ ಭೂಮ್ಯಾಕಾಶಗಳು ಅದೇ ವಾಕ್ಯದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲ್ಪಟ್ಟಿವೆ. ಅವು ನ್ಯಾಯ ತೀರ್ಪಿನ ದಿನಕ್ಕಾಗಿ ಮತ್ತು ಭಕ್ತಿಹೀನರ ನಾಶಕ್ಕಾಗಿ ಉಳಿಸಲ್ಪಟ್ಟಿವೆ.
ಕಿನ್ತ್ವಧುನಾ ವರ್ತ್ತಮಾನೇ ಆಕಾಶಭೂಮಣ್ಡಲೇ ತೇನೈವ ವಾಕ್ಯೇನ ವಹ್ನ್ಯರ್ಥಂ ಗುಪ್ತೇ ವಿಚಾರದಿನಂ ದುಷ್ಟಮಾನವಾನಾಂ ವಿನಾಶಞ್ಚ ಯಾವದ್ ರಕ್ಷ್ಯತೇ|
8 ೮ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.
ಹೇ ಪ್ರಿಯತಮಾಃ, ಯೂಯಮ್ ಏತದೇಕಂ ವಾಕ್ಯಮ್ ಅನವಗತಾ ಮಾ ಭವತ ಯತ್ ಪ್ರಭೋಃ ಸಾಕ್ಷಾದ್ ದಿನಮೇಕಂ ವರ್ಷಸಹಸ್ರವದ್ ವರ್ಷಸಹಸ್ರಞ್ಚ ದಿನೈಕವತ್|
9 ೯ ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.
ಕೇಚಿದ್ ಯಥಾ ವಿಲಮ್ಬಂ ಮನ್ಯನ್ತೇ ತಥಾ ಪ್ರಭುಃ ಸ್ವಪ್ರತಿಜ್ಞಾಯಾಂ ವಿಲಮ್ಬತೇ ತನ್ನಹಿ ಕಿನ್ತು ಕೋಽಪಿ ಯನ್ನ ವಿನಶ್ಯೇತ್ ಸರ್ವ್ವಂ ಏವ ಮನಃಪರಾವರ್ತ್ತನಂ ಗಚ್ಛೇಯುರಿತ್ಯಭಿಲಷನ್ ಸೋ ಽಸ್ಮಾನ್ ಪ್ರತಿ ದೀರ್ಘಸಹಿಷ್ಣುತಾಂ ವಿದಧಾತಿ|
10 ೧೦ ಆದರೂ ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶ ಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವವು. ಮೂಲಧಾತುಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.
ಕಿನ್ತು ಕ್ಷಪಾಯಾಂ ಚೌರ ಇವ ಪ್ರಭೋ ರ್ದಿನಮ್ ಆಗಮಿಷ್ಯತಿ ತಸ್ಮಿನ್ ಮಹಾಶಬ್ದೇನ ಗಗನಮಣ್ಡಲಂ ಲೋಪ್ಸ್ಯತೇ ಮೂಲವಸ್ತೂನಿ ಚ ತಾಪೇನ ಗಲಿಷ್ಯನ್ತೇ ಪೃಥಿವೀ ತನ್ಮಧ್ಯಸ್ಥಿತಾನಿ ಕರ್ಮ್ಮಾಣಿ ಚ ಧಕ್ಷ್ಯನ್ತೇ|
11 ೧೧ ಇವೆಲ್ಲವುಗಳು ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿರಬೇಕು? ಪರಿಶುದ್ಧವಾಗಿಯೂ ಭಕ್ತಿಯುಳ್ಳವರಾಗಿಯೂ ಜೀವಿಸಬೇಕು.
ಅತಃ ಸರ್ವ್ವೈರೇತೈ ರ್ವಿಕಾರೇ ಗನ್ತವ್ಯೇ ಸತಿ ಯಸ್ಮಿನ್ ಆಕಾಶಮಣ್ಡಲಂ ದಾಹೇನ ವಿಕಾರಿಷ್ಯತೇ ಮೂಲವಸ್ತೂನಿ ಚ ತಾಪೇನ ಗಲಿಷ್ಯನ್ತೇ
12 ೧೨ ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಮಂಡಲವು ಬೆಂಕಿಯಿಂದ ನಾಶವಾಗಿ ಹೋಗುವವು. ಅತಿ ಉಷ್ಣದಿಂದ ಮೂಲಧಾತುಗಳು ಉರಿದು ಕರಗಿ ಹೋಗುವವು.
ತಸ್ಯೇಶ್ವರದಿನಸ್ಯಾಗಮನಂ ಪ್ರತೀಕ್ಷಮಾಣೈರಾಕಾಙ್ಕ್ಷಮಾಣೈಶ್ಚ ಯೂಷ್ಮಾಭಿ ರ್ಧರ್ಮ್ಮಾಚಾರೇಶ್ವರಭಕ್ತಿಭ್ಯಾಂ ಕೀದೃಶೈ ರ್ಲೋಕೈ ರ್ಭವಿತವ್ಯಂ?
13 ೧೩ ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶ ಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.
ತಥಾಪಿ ವಯಂ ತಸ್ಯ ಪ್ರತಿಜ್ಞಾನುಸಾರೇಣ ಧರ್ಮ್ಮಸ್ಯ ವಾಸಸ್ಥಾನಂ ನೂತನಮ್ ಆಕಾಶಮಣ್ಡಲಂ ನೂತನಂ ಭೂಮಣ್ಡಲಞ್ಚ ಪ್ರತೀಕ್ಷಾಮಹೇ|
14 ೧೪ ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವುದರಿಂದ ಆತನೊಂದಿಗೆ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಪ್ರಯತ್ನಿಸಿರಿ.
ಅತಏವ ಹೇ ಪ್ರಿಯತಮಾಃ, ತಾನಿ ಪ್ರತೀಕ್ಷಮಾಣಾ ಯೂಯಂ ನಿಷ್ಕಲಙ್ಕಾ ಅನಿನ್ದಿತಾಶ್ಚ ಭೂತ್ವಾ ಯತ್ ಶಾನ್ತ್ಯಾಶ್ರಿತಾಸ್ತಿಷ್ಠಥೈತಸ್ಮಿನ್ ಯತಧ್ವಂ|
15 ೧೫ ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಇದೆ ಎಂದು ಪರಿಗಣಿಸಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.
ಅಸ್ಮಾಕಂ ಪ್ರಭೋ ರ್ದೀರ್ಘಸಹಿಷ್ಣುತಾಞ್ಚ ಪರಿತ್ರಾಣಜನಿಕಾಂ ಮನ್ಯಧ್ವಂ| ಅಸ್ಮಾಕಂ ಪ್ರಿಯಭ್ರಾತ್ರೇ ಪೌಲಾಯ ಯತ್ ಜ್ಞಾನಮ್ ಅದಾಯಿ ತದನುಸಾರೇಣ ಸೋಽಪಿ ಪತ್ರೇ ಯುಷ್ಮಾನ್ ಪ್ರತಿ ತದೇವಾಲಿಖತ್|
16 ೧೬ ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ಸಂಗತಿಗಳು ನಿಮಗೆ ಅರ್ಥಮಾಡಿಕೊಳ್ಳುವುದಕ್ಕೆ ಕಠಿಣವಾಗಿವೆ. ಅಜ್ಞಾನಿಗಳೂ, ಚಂಚಲಚಿತ್ತರೂ ಆದವರು ಉಳಿದ ಗ್ರಂಥಗಳ ಹಾಗೆ ಇದನ್ನೂ ತಪ್ಪಾಗಿ ಅರ್ಥ ಕೊಟ್ಟು ತಮಗೆ ನಾಶವನ್ನುಂಟು ಮಾಡಿಕೊಳ್ಳುತ್ತಾರೆ.
ಸ್ವಕೀಯಸರ್ವ್ವಪತ್ರೇಷು ಚೈತಾನ್ಯಧಿ ಪ್ರಸ್ತುತ್ಯ ತದೇವ ಗದತಿ| ತೇಷು ಪತ್ರೇಷು ಕತಿಪಯಾನಿ ದುರೂಹ್ಯಾಣಿ ವಾಕ್ಯಾನಿ ವಿದ್ಯನ್ತೇ ಯೇ ಚ ಲೋಕಾ ಅಜ್ಞಾನಾಶ್ಚಞ್ಚಲಾಶ್ಚ ತೇ ನಿಜವಿನಾಶಾರ್ಥಮ್ ಅನ್ಯಶಾಸ್ತ್ರೀಯವಚನಾನೀವ ತಾನ್ಯಪಿ ವಿಕಾರಯನ್ತಿ|
17 ೧೭ ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವುದರಿಂದ ದುಷ್ಟರ ವಂಚನೆಯಲ್ಲಿ ಸಿಕ್ಕಿ ನಿಮ್ಮ ಸ್ಥಿರವಾದ ನಂಬಿಕೆಯನ್ನು ಬಿಟ್ಟು ಭ್ರಷ್ಟರಾಗದಂತೆಯೂ ಎಚ್ಚರಿಕೆಯಾಗಿರಿ.
ತಸ್ಮಾದ್ ಹೇ ಪ್ರಿಯತಮಾಃ, ಯೂಯಂ ಪೂರ್ವ್ವಂ ಬುದ್ಧ್ವಾ ಸಾವಧಾನಾಸ್ತಿಷ್ಠತ, ಅಧಾರ್ಮ್ಮಿಕಾಣಾಂ ಭ್ರಾನ್ತಿಸ್ರೋತಸಾಪಹೃತಾಃ ಸ್ವಕೀಯಸುಸ್ಥಿರತ್ವಾತ್ ಮಾ ಭ್ರಶ್ಯತ|
18 ೧೮ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ ಕೃಪೆಯಲ್ಲಿಯೂ ಜ್ಞಾನದಲ್ಲಿಯೂ ನೀವು ಅಭಿವೃದ್ಧಿ ಹೊಂದಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆಯುಂಟಾಗಲಿ. ಆಮೆನ್. (aiōn )
ಕಿನ್ತ್ವಸ್ಮಾಕಂ ಪ್ರಭೋಸ್ತ್ರಾತು ರ್ಯೀಶುಖ್ರೀಷ್ಟಸ್ಯಾನುಗ್ರಹೇ ಜ್ಞಾನೇ ಚ ವರ್ದ್ಧಧ್ವಂ| ತಸ್ಯ ಗೌರವಮ್ ಇದಾನೀಂ ಸದಾಕಾಲಞ್ಚ ಭೂಯಾತ್| ಆಮೇನ್| (aiōn )