< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 6 >
1 ೧ ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ಏನಾದರೂ ವಿವಾದವಿದ್ದರೆ ನ್ಯಾಯವಿಚಾರಣೆಗೆ ದೇವಜನರೆದುರು ತೆಗೆದುಕೊಂಡು ಹೋಗದೇ ಅನ್ಯಜನರ ಮುಂದೆ ತೆಗೆದುಕೊಂಡು ಹೋಗುವಿರೋ?
ମି ବିତ୍ରେତାଂ ଇନେର୍ତି ବିନ୍ ଲଗାଂ ବିରୁଦ୍ତ କାତା ମାଚିସ୍ ହେୱାନ୍ କି ବିଚାର୍ କାଜିଂ ପୁଇପୁୟା ସାଦୁର୍ ଲାଗାଂ ହାଲ୍ୱାଦାଂ ଅଦାର୍ମିର୍ ଲାଗାଂ ହାନି କାଜିଂ ସାସ୍ କିନାନ୍?
2 ೨ ದೇವಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪನ್ನು ಹೊಂದಬೇಕಾಗಿರುವಲ್ಲಿ ಅತ್ಯಲ್ಪವಾದ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅನರ್ಹರಾಗಿದ್ದೀರೋ?
କି ସାଦୁର୍ ଜେ ଜଗତ୍ନି ବିଚାର୍ଣ୍ଣା କିତାର୍, ଇ କାତା କି ଏପେଙ୍ଗ୍ ପୁନୁଦେର୍? ଆରେ ଜଦି ପୁର୍ତି ମି ପୁଇପୁୟା ହୁଦାଂ ବିଚାର୍ଣ୍ଣା ଆନାତ୍, ୱାଟିଙ୍ଗ୍ ଏପେଙ୍ଗ୍ କି ଅଲପ୍ ଅଲପ୍ ବିସ୍ରେ ବିଚାର୍ଣ୍ଣା କିଦେଙ୍ଗ୍ ଆଡୁଦେର୍?
3 ೩ ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಹಾಗಾದರೆ ಇಹಲೋಕ ಜೀವನದ ವಿಷಯಗಳ ಕುರಿತು ನಾವು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ?
ଆସେଙ୍ଗ୍ ଜେ ଦୁତ୍ର୍ତି ବିଚାର୍ କିନାକା, ଇଦାଂ କି ଏପେଙ୍ଗ୍ ପୁନୁଦେର୍?
4 ೪ ಇಹಲೋಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ನ್ಯಾಯ ನಿರ್ಣಯಿಸುವುದಕ್ಕೆ ನಿಮ್ಮಲ್ಲಿದ್ದರೆ, ಇಂಥ ವಿಷಯಗಳನ್ನು ತೀರ್ಪು ಮಾಡುವುದಕ್ಕೆ ಸಭೆಯಲ್ಲಿ ಗಣನೆಗೆ ಬಾರದವರನ್ನು ಏಕೆ ನೇಮಿಸಿಕೊಳ್ಳುತ್ತೀರಿ?
ୱାଟିଙ୍ଗ୍ ସଁସାର୍ ଜିବୁନ୍ କାତା କି ଇନାକା? ଲାଗିଂ, ଜଦି ବିଚାର୍ କାଜିଂ ମିଦାଙ୍ଗ୍ ସଁସାର୍ ଜିବୁନ୍ ବିସ୍ରେ ଇମ୍ଣି ବିସ୍ରେ ମାଚିସ୍, ୱାଟିଙ୍ଗ୍ ମଣ୍ଡ୍ଲିତ ଇମ୍ଣାକାର୍ ବୁଜାଆଉର୍, ହେୱାରିଂ ବିଚାର୍ଣ୍ଣା କିଦେଙ୍ଗ୍ ବାଚି କିୟାଟ୍?
5 ೫ ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಹೇಳುತ್ತಿದ್ದೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?
ଆନ୍ ମିଙ୍ଗ୍ ଲାଜ୍ ହିଦ୍ନି କାଜିଂ ଇଦାଂ ଇଞ୍ଜ୍ନାଙ୍ଗା । ଟଣ୍ଡାର୍ ଟଣ୍ଡାର୍ ବିତ୍ରେ ଗଣ୍ଡ୍ଗଲ୍ କିଦେଙ୍ଗ୍ ଆଡ୍ନାଦେର୍, ଏପେଙ୍ଗ୍ ଇନାକା ରୱାନ୍ ଇଞ୍ଜି ଗିଆନି ଲଗୁ ହାତ୍ପା ବିତ୍ରେ ବିଚାର୍ କିନାକାନ୍ ହିଲୁନ୍?
6 ೬ ಆದರೆ ಅದಕ್ಕೆ ಬದಲಾಗಿ ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅಲ್ಲದೆ ಅದನ್ನು ಅವಿಶ್ವಾಸಿಯ ಮುಂದೆ ತೆಗೆದುಕೊಂಡು ಹೋಗುವುದು ಸರಿಯೋ?
ମତର୍ ଟଣ୍ଡାର୍ ଟଣ୍ଡାର୍ ବିରୁଦ୍ତ ବିଚାର୍ଣ୍ଣା ଇଞ୍ଜ ଦାବା କିନାନ୍, ହେଦାଂ ଆରେ ପାର୍ତି କିୱାକାର୍ ଲାଗାଂ ।
7 ೭ ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ನಷ್ಟವನ್ನು ಯಾಕೆ ತಾಳಬಾರದು?
ଏପେଙ୍ଗ୍ ଜେ ହାରି ବିରୁଦ୍ତ ବିଚାର୍ ଇଞ୍ଜ ଦାବା କିନାଦେରା, ହେବେ ଏପେଙ୍ଗ୍ ହାତ୍ପା ଦସି । ନଲେ ଇନେକିଦେଂ ଅନ୍ୟାୟ୍ ହୁଞ୍ଜୁଦେରା? ଇଚିସ୍ ଇନେକିଦେଂ ଅନ୍ୟାୟ୍ ମାନିକିଉଦେରା? ଇଚିସ୍ ଇନାକିଦେଂ ନସ୍ଟ ମାନି କିଉଦେରା?
8 ೮ ಆದರೆ ನೀವು ನಿಮ್ಮ ಸ್ವಂತ ಸಹೋದರರಿಗೆ ಅನ್ಯಾಯವನ್ನು ಮತ್ತು ಮೋಸವನ್ನು ಮಾಡಿದ್ದೀರಿ.
ମତର୍ ଏପେଙ୍ଗ୍ ଜାର୍ ଜାର୍ ଅନ୍ୟାୟ୍ ଆରି ନସ୍ଟ କିନାଦେରା, ଆରେ ହେଦାଂ ଟଣ୍ଡାର୍ ଆରି ତଣ୍ଦେକ୍ କାଜିଂ କିନାଦେରା ।
9 ೯ ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು,
କି ଅଦାର୍ମିର୍ ଜେ ଇସ୍ୱର୍ତି ରାଜିତ ଆଦିକାର୍ ଆଉର୍, ଇଦାଂ କି ଏପେଙ୍ଗ୍ ପୁନୁଦେରା? ବୁଲ୍କା ଆମାଟ୍, ଦାରି କି ପୁତ୍ଡ଼ା ପୁଜାକିନାକାର୍ କି ଲକାର୍ଦାରି କି କଗ୍ଲେ ଚିନ୍ତା ଦାରୁଲା
10 ೧೦ ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
କି ମୁଟିଇଡ଼୍ନାକାନ୍ କି ଚରେନ୍ କି ଦାନ୍ ଲବ୍ରା କି ମଦ୍ୱା କି ବାନ୍ୟା ଲକାର୍ତି ଜିନିସ୍ ଚରି କିନାକାନ୍ ଇୱାର୍ ଇସ୍ୱର୍ତି ରାଜିତ ହେୱାର୍ ବାଗ୍ ପାୟା ଆଉର୍ ।
11 ೧೧ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೆ ನೀವು ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ತೊಳೆಯಲ್ಪಟ್ಟು, ಶುದ್ಧೀಕರಿಸಲ್ಪಟ್ಟಿದ್ದೀರಿ, ದೇವರಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.
ଆରେ, ମି ବିତ୍ରେ ଇନେର୍ ଇନେର୍ ଏପେଙ୍ଗ୍ ମାଚାଦେର୍; ମତର୍ ମାପ୍ରୁ ଜିସୁ କ୍ରିସ୍ଟତି ତର୍ଦ ଆରି ମା ଇସ୍ୱର୍ତି ହୁଦାଂ ଏପେଙ୍ଗ୍ ନୁଜ଼୍ୟା ଆତାଦେର୍ଣ୍ଣା, ପୁଇପୁୟା କିୟା ଆତାଦେର୍ଣ୍ଣା ଆରି ଦାର୍ମି ଇଞ୍ଜି ଗାଣ୍ତି ଆତାଦେର୍ଣ୍ଣା ।
12 ೧೨ “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು,” ಆದರೆ ಎಲ್ಲವು ಪ್ರಯೋಜನಕರವಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು” ಆದರೆ ನಾನು ಯಾವುದಕ್ಕೂ ಅಧೀನನಲ್ಲ.
ୱିଜ଼ୁ ବିସ୍ରେ ଆଡ୍ଦେଂ ନା ଦାଇତ୍ ହିତ୍ତାର୍ଣ୍ଣା, ମତର୍ ୱିଜ଼ୁ ବିସ୍ରେ ହାର୍ଦାକା ଆକାୟ୍ । ୱିଜ଼ୁ ବିସ୍ରେ ଆଡ୍ଦେଂ ନା ଆଦିକାର୍ ମାନାତ୍, ମତର୍ ଆନ୍ ଇମ୍ଣି ବିସ୍ରେ ତାରେନ୍ ଆଉଙ୍ଗ୍
13 ೧೩ “ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ” ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. ಕರ್ತನಿಗೋಸ್ಕರ ಇರುವುದಾಗಿದೆ. ಕರ್ತನು ದೇಹಕೋಸ್ಕರ ಒದಗಿಸಿಕೊಡುತ್ತಾನೆ.
ବିନ୍ନିକାର୍ ଇଞ୍ଜେଙ୍ଗ୍ ଆଡ୍ନାର୍” କାଦି ପଟ କାଜିଂ, ଆରେ ପଟ କାଜିଂ, ମତର୍ ଇସ୍ୱର୍ ହାରିତିଂ ବୁଡାୟ୍ କିନାନ୍ । ଗାଗାଡ଼୍ ଦାରି କାଜିଂ ଆକାୟ୍, ମତର୍ ମାପ୍ରୁତି କାଜିଂ, ଆରେ ମାପ୍ରୁ ଗାଗାଡ଼୍ କାଜିଂ;
14 ೧೪ ದೇವರು ಕರ್ತನನ್ನು ತನ್ನ ಶಕ್ತಿಯಿಂದ ಪುನರುತ್ಥಾನಗೊಳಿಸಿದ ಹಾಗೆಯೇ ನಮ್ಮನ್ನೂ ತನ್ನ ಶಕ್ತಿಯಿಂದ ಎಬ್ಬಿಸುವನು.
ଇସ୍ୱର୍ ମାପ୍ରୁଙ୍ଗ୍ ହାକିତାଂ ନିକ୍ତାନ୍, ଆରେ, ଜାର୍ ସାକ୍ତି ହୁଦାଂ ମାଙ୍ଗେଙ୍ଗ୍ ପା ନିକ୍ତାନାନ୍ ।
15 ೧೫ ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು
ମି ଗାଗାଡ଼୍ ଜେ କ୍ରିସ୍ଟତି ଗାଗାଡ଼୍ ଲାକେ, ଇଦାଂ କି ପୁନୁଦେରା? ୱାଟିଙ୍ଗ୍ ଆନ୍ ଇନାକା କ୍ରିସ୍ଟତି ଗାଗାଡ଼୍ ଅଜ଼ି ଦାରିଆତି ଗାଗାଡ଼୍ କିନାଙ୍ଗ୍? ହେଦାଂ ଇନାୱାଡ଼ାଂ ପା ଆମେତ୍ ।
16 ೧೬ ವೇಶ್ಯೆಯೊಂದಿಗೆ ಸೇರಿಕೊಂಡವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬುದು ನಿಮಗೆ ತಿಳಿಯದೋ? “ಇಬ್ಬರು ಒಂದೇ ಶರೀರವಾಗಿರುವರೆಂದು” ದೇವರವಾಕ್ಯ ಹೇಳುತ್ತದಲ್ಲಾ.
କି ଇନେର୍ ଦାରିଆ ଲାହାଙ୍ଗ୍ ମେହାନାନ୍, ହେୱାନ୍ ତା ଲାହାଙ୍ଗ୍ ର ଗାଗାଡ଼୍ ଆନାନ୍, ଇଦାଂ କି ଏପେଙ୍ଗ୍ ପୁନୁଦେର୍? ଇନାକିଦେଂକି ଲେକା ମାନାତ୍, “ହେୱାର୍ ରିଆର୍ ଏକ୍ ଆନାର୍ ।”
17 ೧೭ ಆದರೆ ಕರ್ತನೊಂದಿಗೆ ಸೇರಿಕೊಂಡವನು ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ.
ମତର୍ ଇନେର୍ ମାପ୍ରୁତି ଲାହାଙ୍ଗ୍ ୱାସ୍କି ମେହା ଆନାର୍, ହେୱାନ୍ ହେୱାନ୍ତି ଲାହାଙ୍ଗ୍ ର ଜିବୁନ୍ ଆନାତ୍ ।
18 ೧೮ ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಿವೆ”, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
ଦାରିତାଂ ଦେହା ହାଲାଟ୍ । ମାନାୟ୍ ବିନ୍ ଇମ୍ଣାକା ପା ପାପ୍ କିତିସ୍, ହେଦାଂ ଗାଗାଡ଼୍ନି ବାର୍ତହତାକା; ମତର୍ ଇନେର୍ ଦାରି କିତାନ୍, ହେୱାନ୍ ଜାର୍ ନିଜ୍ ଗାଗାଡ଼୍ ବିରୁଦ୍ତ ପାପ୍ କିନାନ୍ ।
19 ೧೯ ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ?
ଏପ୍ ଇନାକା ପୁନୁଦେରା କି ଜେ ମି ଗାଗାଡ଼୍ ପୁଇପୁୟା ଜିବୁନିଂ ମନ୍ଦିର୍, ଇନାକା ଏପେଙ୍ଗ୍ ଇସ୍ୱର୍ତାଂ ପାୟା ଆତାଦେର୍ଣ୍ଣା? ଆରେ, ଏପେଙ୍ଗ୍ ଜାର୍ ଜାର୍ତିଂ ଆକାୟ୍;
20 ೨೦ ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.
ଇନାକିଦେଂକି ଏପେଙ୍ଗ୍ ଜବର୍ ମଲ୍ଦ କଡ଼୍ୟାତାଦେର୍ଣ୍ଣା; ଲାଗିଂ ମି ଗାଗାଡ଼୍ତ ଇସ୍ୱର୍ତି ଜାଜ୍ମାଲ୍ ହପାଟ୍ ।