< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 2 >

1 ಸಹೋದರರೇ, ನಾನು ಗುಪ್ತವಾಗಿದ್ದ ದೇವರ ಸತ್ಯಾರ್ಥಗಳನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಜ್ಞಾನದಿಂದಾಗಲಿ ಬರಲಿಲ್ಲ.
ହେ ହାଗା ମିଶିକ, ଆଇଙ୍ଗ୍‌ ଆପେତାଃତେ ପାର୍‌ମେଶ୍ୱାର୍‌ଆଃ ଉକୁଆକାନ୍‌ ସାର୍‌ତିକାଜି ଉଦୁବ୍‌ ନାଗେନ୍ତେଇଙ୍ଗ୍‌ ସେନାକାନ୍‌ ତାଇକେନ୍‌ରେ, ମାପ୍‌ରାଙ୍ଗ୍‌ କାଜି ଆଡଃ ପୁରାଃ ଇତୁକାନ୍‌ ଲେକା କାଇଙ୍ଗ୍‌ ଉଦୁବ୍‌ ।
2 ನಾನು ಶಿಲುಬೆಗೆ ಹಾಕಲ್ಪಟ್ಟ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವುದನ್ನೂ ತಿಳಿಯದವನಾಗಿ ನಿಮ್ಮಲ್ಲಿ ಇರುವೆನೆಂದು ತೀರ್ಮಾನಿಸಿಕೊಂಡೆನು.
ଆଇଙ୍ଗ୍‌ ଆପେଲଃ ତାଇକେନ୍‌ ଇମ୍‌ତା, ୟୀଶୁ ଖ୍ରୀଷ୍ଟ୍‌ ଆଡଃ ଆୟାଃ କ୍ରୁଶ୍‌ରେୟାଃ ଗନଏଃ ବାଗିକେଦ୍‌ତେ ଏଟାଃ ଜେତାନ୍‌ ବିଷାଏ ସାରି ନାଗେନ୍ତେ କାଇଙ୍ଗ୍‌ ଉଡ଼ୁଃକେଦା ।
3 ಇದಲ್ಲದೆ ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ, ಭಯಪಡುವವನೂ, ಬಹು ನಡುಗುವವನೂ ಆಗಿದ್ದೆನು.
ଏନାତେ ଆଇଙ୍ଗ୍‌ ଆପେତାଃତେ ହିଜୁଃୟାନ୍‌ ଇମ୍‌ତା, କା ପେଡ଼େୟାନ୍‌, ଆଡଃ ବରତେ ଏକ୍‌ଲାଅଃତାନ୍‌ ତାଇକେନାଇଙ୍ଗ୍‌ ।
4 ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಳ್ಳಬೇಕೆಂದು ನನ್ನ ಬೋಧನೆಯಲ್ಲಿಯೂ, ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೇ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.
ଆଇଁୟାଃ ଇନିତୁ ଆଡଃ କାନାଜି, ମାନୱାରାଃ ସେଣାଁଁ ଲେକାତେ କା ଉଦୁବ୍‌କାନା, ମେନ୍‌ଦ ପାର୍‌ମେଶ୍ୱାର୍‌ଆଃ ଆତ୍ମା ଆଡଃ ପେଡ଼େଃରେୟାଃ ସାର୍‌ତି ପ୍ରାମାଣ୍‌ତେ ଉଦୁବ୍‌କାନ୍‌ ତାଇକେନା ।
5
ଆପେୟାଃ ବିଶ୍ୱାସ୍‌ ମାନୱାରାଃ ସେଣାଁଁ ଲେକାତେ କା ହବାକାନା, ମେନ୍‌ଦ ପାର୍‌ମେଶ୍ୱାର୍‌ଆଃ ପେଡ଼େଃତେ ହବାକାନା ।
6 ಆದರೆ ಪರಿಪಕ್ವತೆಯುಳ್ಳವರ ಮಧ್ಯದಲ್ಲಿ ಜ್ಞಾನವನ್ನೇ ಹೇಳುತ್ತೇವೆ. ಅದು ಇಹಲೋಕದ ಜ್ಞಾನವಲ್ಲ, ಗತಿಸಿ ಹೋಗುವ ಇಹಲೋಕಾಧಿಕಾರಿಗಳ ಜ್ಞಾನವೂ ಅಲ್ಲ. (aiōn g165)
ହଲେହଁ ଆଇଙ୍ଗ୍‌ ପାବିତାର୍‌ ଆତ୍ମାତେ ପକ୍‌ତାକାନ୍‌ ହଡ଼କତାଃରେ ସେଣାଁଁନ୍‌ କାଜିଇଙ୍ଗ୍‌ ଉଦୁବ୍‌କାଦା । ମେନ୍‌ଦ ନେ ସେଣାଁଁ ନେ ଅତେଦିଶୁମ୍‌ରେୟାଃ ସେଣାଁଁ ନାହାଁଲାଃ, ଚାଏ ନେ ଅତେଦିଶୁମ୍‌ରେନ୍‌ ହାକିମ୍‌କଆଃ ଜିୟନଃ ସେଣାଁ ନାହାଁଲାଃ । (aiōn g165)
7 ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ. ಅದು ಯಾವುದೆಂದರೆ ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿ ಮರೆಮಾಡಿದ್ದ ದೇವರ ಜ್ಞಾನದ ಮರ್ಮವೇ ಆಗಿದೆ. (aiōn g165)
ଆଇଙ୍ଗ୍‌ ପାର୍‌ମେଶ୍ୱାର୍‌ଆଃ ଉକୁଆକାନ୍‌ ସେଣାଁଁକେଇଙ୍ଗ୍‌ ଉଦୁବ୍‌ତାନା, ଅକନ୍‌ ସେଣାଁଁଚି ମାନୱାତାଃଏତେ ଉକୁଆକାନା, ମେନ୍‌ଦ ଆବୁଆଃ ମାନାରାଙ୍ଗ୍‌ ନାଗେନ୍ତେ ଅତେଦିଶୁମ୍‌ ବାଇୟାନ୍‌ ସିଦାରେ ପାର୍‌ମେଶ୍ୱାର୍‌ ଏନାକେ ସାଲାକାଦ୍‌ ତାଇକେନା । (aiōn g165)
8 ಇದನ್ನು ಇಹಲೋಕಾಧಿಕಾರಿಗಳಲ್ಲಿ ಯಾರೂ ಅರಿತಿರಲಿಲ್ಲ; ಅರಿತಿದ್ದರೆ ಅವರು ಮಹಿಮೆಯುಳ್ಳ ಕರ್ತನನ್ನು ಶಿಲುಬೆಗೆ ಹಾಕಿಸುತ್ತಿರಲಿಲ್ಲ; (aiōn g165)
ନେ ଅତେଦିଶୁମ୍‌ରେନ୍‌ ହାକିମ୍‌କଏତେ ଜେତା ହଡ଼ ନେ ସେଣାଁଁକେ କାକ ସାରିୟାକାଦ୍‌ ତାଇକେନା । ଇନ୍‌କୁ ଏନାକେ ସାରିକାତେତେୟାଃକ ହଲେ, ମାନାରାଙ୍ଗ୍‌ରେନ୍‌ ପ୍ରାଭୁକେ କ୍ରୁଶ୍‌ରେ କାକ କିଲାକାଇତେୟାଃ । (aiōn g165)
9 ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”
ଜେ'ଲେକାଚି, ଧାରାମ୍‌ପୁଥିରେ ଅଲାକାନା, “ଅକ୍‌ନାଃ ଜେତାଏ ଜେତ୍‌ନାଃ କାକ ନେଲ୍‌ ଚାଏ କାକ ଆୟୁମ୍‌, ଅକ୍‌ନାଃ ହବାଅଃରେୟାଃ ଜେତାଏ ମନ୍‌ସୁରୁଦ୍‌ରେ କାକ ଉଡ଼ୁଃକାଦ୍‌ ତାଇକେନା, ଆଇଃକ୍‌କେ ଦୁଲାଡ଼୍‌ତାନ୍‌ ହଡ଼କ ନାଗେନ୍ତେ ପାର୍‌ମେଶ୍ୱାର୍‌ ଏନାକେ ସେକାଡ଼ାକାଦା ।”
10 ೧೦ ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಪಡಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ.
୧୦ମେନ୍‌ଦ ପାର୍‌ମେଶ୍ୱାର୍‌ ଆୟାଃ ଆତ୍ମା ହରାତେ ଆବୁକେ ନେ ଉକୁଆକାନ୍‌ ବିଷାଏକେ ଉଦୁବ୍‌କାଦ୍‌ବୁଆ । ଏନ୍‌ ଆତ୍ମାଗି ପାର୍‌ମେଶ୍ୱାର୍‌ଆଃ ଉକୁଆକାନ୍‌ ଇକିର୍‌ ବିଷାଏକ ସବେନାଃ ଦାଣାଁଁଏ ।
11 ೧೧ ಮನುಷ್ಯನೊಳಗಿನ ಆಲೋಚನೆಗಳು ಅವನಲ್ಲಿರುವ ಮನುಷ್ಯತ್ಮನಿಗಲ್ಲದೆ ಮತ್ತಾರಿಗೆ ತಿಳಿಯುವುದು? ಹಾಗೆಯೇ ದೇವರಾಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ.
୧୧ହଡ଼ରାଃ ଆତ୍ମା, ହଡ଼ରାଃ ସବେନ୍‌ ବିଷାଏରେ ସାରିୟା, ଏନ୍‌ଲେକାଗି, ପାର୍‌ମେଶ୍ୱାର୍‌ଆଃ ଆତ୍ମା ଏସ୍‌କାର୍‌, ପାର୍‌ମେଶ୍ୱାର୍‌ଆଃ ସବେନ୍‌ ବିଷାଏରେ ସାରିୟା ।
12 ೧೨ ನಾವು ಇಹಲೋಕದ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವ ವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದವರಾಗಿದ್ದೇವೆ.
୧୨ଆବୁ ଅତେଦିଶୁମ୍‌ରେନ୍‌ ଆତ୍ମାକେ କାବୁ ନାମ୍‌ । ମେନ୍‌ଦ ପାର୍‌ମେଶ୍ୱାର୍‌ ଏମାକାଦ୍‌ ସବେନ୍‌ ବିଷାଏ ସାରି ନାଗେନ୍ତେ ପାର୍‌ମେଶ୍ୱାର୍‌ କୁଲାକାଇ ଆତ୍ମାକେବୁ ନାମ୍‌କିୟା ।
13 ೧೩ ಇವುಗಳನ್ನು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ಪವಿತ್ರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮೀಕವಾದವುಗಳನ್ನು ಆತ್ಮೀಕರಾದವರಿಗೆ ಯುಕ್ತವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತೇವೆ.
୧୩ଏନାତେ, ଆତ୍ମାରେନ୍‌ ହଡ଼କତାଃରେ ଆତ୍ମାରାଃ ସାନାର୍‌ତି ଉଦୁବ୍‌ ଇମ୍‌ତା ଆବୁ ଅତେଦିଶୁମ୍‌ରେୟାଃ ସେଣାଁଁ ଲେକା କାବୁ ଉଦୁବାଃ, ମେନ୍‌ଦ ପାବିତାର୍‌ ଆତ୍ମାରାଃ ଇନିତୁ ଲେକାତେ ଏନ୍‌ ସାନାର୍‌ତିକେବୁ ଉଦୁବାଃ ।
14 ೧೪ ಪ್ರಾಪಂಚಿಕನಾದವನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತನಾಗಿ ತೋರುತ್ತವೆ; ಅವು ಆಧ್ಯಾತ್ಮದ ಮೂಲಕ ತಿಳಿದುಕೊಳ್ಳ ಬೇಕಾಗಿರುವುದರಿಂದ ಅವನು ಅವುಗಳನ್ನು ಗ್ರಹಿಸಲಾರನು.
୧୪ଜେତାଏତାଃରେ ପାର୍‌ମେଶ୍ୱାର୍‌ଆଃ ଆତ୍ମା ବାନଆଃ, ଇନିଃ ପାର୍‌ମେଶ୍ୱାର୍‌ତାଃତେ ହିଜୁଃ ବାର୍‌ଦାନ୍‌କେ କାଏ ନାମ୍‌ ଦାଡ଼ିୟା । ଏନ୍‌ ଲେକାନ୍‌ ହଡ଼ ନେ ବାର୍‌ଦାନ୍‌କକେ କାଏ ଆଟ୍‌କାର୍‌ଉରୁମ୍‌ ଦାଡ଼ିୟା । ନେଆଁଁକ ଇନିଃ ନାଗେନ୍ତେ କା ସାରିତାନ୍‌ ଲେକାନାଃ ତାନାଃ, ଚିୟାଃଚି ଏନ୍‌ ସବେନାଃକେ ଆତ୍ମିକ୍‌ ଲେକାତେ ବିଚାରଃଆ ।
15 ೧೫ ಪವಿತ್ರಾತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನೂ ವಿವೇಚಿಸಿ ತಿಳಿದುಕೊಳ್ಳುತ್ತಾನೆ; ಆದರೆ ಅವನಿಗೆ ಯಾರೂ ವಿವೇಚಿಸಿ ತಿಳಿಸಿಕೊಡಬೇಕಾಗಿಲ್ಲ.
୧୫ଜେତାଏତାଃରେ ପାର୍‌ମେଶ୍ୱାର୍‌ଆଃ ଆତ୍ମା ମେନାଃ, ଇନିଃ ସବେନ୍‌ ବିଷାଏରେୟାଃ ବୁଗିନାଃଗି ବିଚାରେୟା, ମେନ୍‌ଦ ଇନିଃକେ ଜେତାଏ କାକ ବିଚାର୍‌ ଦାଡ଼ିୟା ।
16 ೧೬ “ಕರ್ತನ ಮನಸ್ಸನ್ನು ತಿಳಿದುಕೊಂಡು ಆತನಿಗೆ ಉಪದೇಶಿಸುವವನಾರು?” ಎಂದು ಬರೆದಿದೆಯಲ್ಲಾ. ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ.
୧୬ଧାରାମ୍‌ପୁଥିରେ ଅଲାକାନ୍‌ ଲେକାଗି, “ଅକଏ ପ୍ରାଭୁଆଃ ମନ୍‌ ସାରିୟାଏ? ଅକଏ ଇନିଃକେ ଇତୁ ଦାଡ଼ିୟା?” ମେନ୍‌ଦ ଆବୁ ୟୀଶୁ ଖ୍ରୀଷ୍ଟ୍‌ଆଃ ମନ୍‌ବୁ ନାମାକାଦା ।

< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 2 >