< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 11 >
1 ೧ ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.
୧ମୁଇ ଜେନ୍ତାରି ମାପ୍ରୁର୍ ପଚେ ପଚେ ଗାଲିନି, ତମେମନ୍ ମିସା ସେନ୍ତାରି ମର୍ ପଚେ ପଚେ ଆସା ।
2 ೨ ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
୨ତମେ ସବୁ ବିସଇଟାନେ ମକେ ଏତାଇଲାସ୍ନି ଆରି ମୁଇ ତମ୍କେ ଜନ୍ ସବୁ ବିଦିବିଦାନ୍ ସିକାଇଆଚି, ସେ ସବୁ ମାନ୍ଲାସ୍ନି, ସେଟାର୍ ପାଇ ମୁଇ ତମ୍କେ ଦନିଅବାଦ୍ ଦେଲିନି ।
3 ೩ ಆದರೂ ನೀವು ಒಂದು ಸಂಗತಿಯನ್ನು ತಿಳಿದಿರಬೇಕೆಂಬುದು ನನ್ನ ಇಷ್ಟ. ಅದೇನೆಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆಯಾಗಿದ್ದಾನೆ. ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ.
୩କିରିସ୍ଟ ସବୁ ମୁନୁସ୍ ପିଲାମନର୍ ନେତା, ଆରି ମୁନୁସ୍ ମାଇଜିର୍ ନେତା, ଆରି ପର୍ମେସର୍ କିରିସ୍ଟର୍ ନେତା । ଏଟା ତମେ ଜାନିରୁଆ ବଲି ମୁଇ ମନ୍ କଲିନି ।
4 ೪ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.
୪ଜେଡେବେଲେ ତମେ ମଣ୍ଡଲିତେଇ ରୁଣ୍ଡ୍ସା, ତେଇ ଗଟେକ୍ ମୁନୁସ୍ ପିଲା ପାର୍ତନା କଲାନି କି ପର୍ମେସରର୍ କାତା ଜାନାଇଲାନି, ସେ ତାର୍ ମୁଣ୍ଡ୍ ଡାବ୍ବାର୍ ନାଇ । ସେନ୍ତାର୍ କଲେ ସେ କିରିସ୍ଟକେ ଲାଜ୍ କରାଇସି ।
5 ೫ ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದೆ ಇರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ.
୫ସେନ୍ତାରିସେ ଗଟେକ୍ ମାଇଜି ପାର୍ତନା କଲାନି, କି ପର୍ମେସରର୍ କାତା ଜାନାଇଲାନି, ସେ ତାର୍ ମୁଣ୍ଡେ ଅଡ୍ନା ପାକାଇବାର୍ ଆଚେ । ସେନ୍ତାର୍ ନ କଲେ ସେ ମୁନୁସ୍କେ ଲାଜ୍ କରାଇସି । ସେ ଗଟେକ୍ ମୁଣ୍ଡ୍ରି ମାଇଜିର୍ ପାରା ରଇସି ।
6 ೬ ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಯಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.
୬କାଇକେବଇଲେ ସେ ମାଇଜି ଜଦି ଅଡ୍ନା ନ ପାକାଏ, ତାର୍ ଚେଣ୍ଡି କାଟିଦେବାଟା ନିକ । ଗଟେକ୍ ମାଇଜି ଜଦି ତାର୍ ଚେଣ୍ଡି କାଟ୍ସି କି ମୁଣ୍ଡ୍ କୁରାଇସି, ସେଟା ତାର୍ ପାଇ ଲାଜର୍ ବିସଇ, ସେଟାର୍ପାଇ ସେ ମୁଣ୍ଡେ ଅଡ୍ନା ପାକାଇବାର୍ ଆଚେ ।
7 ೭ ಪುರುಷನು ದೇವರ ಪ್ರತಿರೂಪವೂ ಮತ್ತು ಪ್ರಭಾವವೂ ಆಗಿರುವುದರಿಂದ ತಲೆಯನ್ನು ಮುಚ್ಚಿಕೊಳ್ಳಬಾರದು. ಸ್ತ್ರೀಯಾದರೋ ಪುರುಷನ ಪ್ರಭಾವವಾಗಿದ್ದಾಳೆ.
୭ମାତର୍ ଗଟେକ୍ ମୁନୁସ୍ ପିଲା ପାର୍ତନା କଲାବେଲେ ତାର୍ ମୁଣ୍ଡେ ଅଡ୍ନା ପାକାଇବାର୍ ଦର୍କାର୍ ନାଇ । କାଇକେ ବଇଲେ ସେ ପର୍ମେସରର୍ ଚାଇଁ ଆରି ତାର୍ ଡାକ୍ପୁଟା ଦେକାଇସି । ଆରି ମାଇଜି ମୁନୁସର୍ ଡାକ୍ପୁଟା ଦେକାଇସି ।
8 ೮ ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.
୮କାଇକେବଇଲେ ମୁନୁସ୍ ମାଇଜିର୍ ତେଇଅନି ତିଆର୍ ଅଏନାଇ, ମାତର୍ ମାଇଜି ମୁନୁସର୍ତେଇ ଅନି ତିଆର୍ ଅଇଆଚେ ।
9 ೯ ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು.
୯ମନସ୍ ମାଇଜିର୍ ପାଇ ତିଆର୍ ଅଏନାଇ । ମାତର୍ ମାଇଜି ମୁନୁସର୍ ପାଇ ତିଆର୍ ଅଇଲାଆଚେ ।
10 ೧೦ ಹೀಗಿರುವುದರಿಂದ ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರವನ್ನು ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು.
୧୦ସେଟାର୍ ପାଇ ମାଇଜିମନ୍ ମୁଣ୍ଡେ ଅଡ୍ନା ପାକାଇବାଟା ନିକ, ଜେନ୍ତିକି ସରଗର୍ ଦୁତ୍ମନ୍ ମିସା ସେ ତାର୍ ମୁନୁସର୍ ଅଦିକାରେ ଆଚେ ବଲି ଜାନ୍ବାଇ ।
11 ೧೧ ಆದರೂ ಕರ್ತನ ವಿಷಯದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ, ಸ್ತ್ರೀಯರಿಲ್ಲದೆ ಪುರುಷರೂ ಇಲ್ಲ.
୧୧ମାତର୍ ଆମେ ବିସ୍ବାସିମନର୍ପାଇ ମାଇଜି ନଇତେ ମୁନୁସ୍ ରଇ ନାପାରେ କି ମୁନୁସ୍ ନଇତେ ମାଇଜି ରଇ ନାପାରେ ।
12 ೧೨ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು.
୧୨ମାଇଜି ମୁନୁସର୍ ଗାଗ୍ଡେ ଅନି ଜାତ୍ ଅଇଲେମିସା, ମୁନୁସ୍ ମିସା ମାଇଜି ଜନମ୍ ଦେଲାକେ ଜାତ୍ ଅଇଆଚେ । ମାତର୍ ସବୁ ବିସଇ ପର୍ମେସର୍ ଟାନେଅନି ଜାତ୍ ଅଇଆଚେ ।
13 ೧೩ ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವುದು ಯುಕ್ತವೋ
୧୩କନ୍ଟା ନିକ ବଲି ତମେ ନିଜେ ନିଜେ ବିଚାର୍ କରା । ଜଦି ଗଟେକ୍ ମାଇଜି ମଣ୍ଡଲିତେଇ ସବୁର୍ ମୁଆଟେ ମୁଣ୍ଡେ ଅଡ୍ନା ନ ପାକାଇ ପାର୍ତନା କଲେ ସେଟା ସୁନ୍ଦର୍ କି? ନାଇ ସୁନ୍ଦର୍ ନାଇ ।
14 ೧೪ ಪುರುಷನು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ,
୧୪ସେନ୍ତାରିସେ ଜଗତର୍ ଜାନ୍ବା ବିସଇ ନେଇକରି ମୁନୁସ୍ ପିଲା ଜଦି ମାଇଜିମନର୍ ପାରା ଚେଣ୍ଡି ବଡାଇରଇଲେ ସେଟା ଲାଜର୍ କାତା ।
15 ೧೫ ಸ್ತ್ರೀಯು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವಳಿಗೆ ಮುಸುಕಿಗೆ ಬದಲಾಗಿ ನೀಡಲಾಗಿದ್ದು ಅದು ಅವಳಿಗೆ ಗೌರವವಾಗಿದೆಯೆಂದೂ ಸ್ವಾಭಾವಿಕವಾಗಿ ನಿಮಗೆ ತಿಳಿಯುತ್ತದಲ್ಲವೋ?
୧୫ମାତର୍ ମାଇଜିଟକି ଚେଣ୍ଡି ବଡାଇଲେ ତାର୍ପାଇ ସୁନ୍ଦର୍ ବିସଇ । କାଇକେବଇଲେ ପର୍ମେସର୍ ତାର୍ ଡେଙ୍ଗ୍ ଚେଣ୍ଡି ତାର୍ ମୁଣ୍ଡେ ଡାବି ଅଇବାକେ ଦେଲା ଆଚେ ।
16 ೧೬ ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ.
୧୬ଜଦି ଏ ବିସଇନେଇ କେ ମିସା ମର୍ ଆଦେସ୍ ମାନ୍ବାକେ ମନ୍ ନ କରେ, ଆମେ କି ପର୍ମେସରର୍ ବିନ୍ ମଣ୍ଡଲିମନ୍କେ ମିସା ଏଟା ଚାଡି ଆରି କାଇ ଅବିଆସ୍ ନାଇ ।
17 ೧೭ ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ.
୧୭ଆରି ଗଟେକ୍ ବିସଇ ମୁଇ କଇବାର୍ ଆଚେ । ତମେ ଉପାସନା କର୍ବାକେ ରୁଣ୍ଡ୍ଲାବେଲେ ଗଟେକ୍ କର୍ବା ବିସଇ ମର୍ ମନ୍କେ ଜାଏନାଇ । କାଇକେବଇଲେ ତମେ ରୁଣ୍ଡ୍ଲାର୍ ଲାଗି ତମର୍ ବିସ୍ବାସ୍ ଡାଟ୍ ଅଏନାଇ, ମାତର୍ ଦୁର୍ବଲ୍ ପାରା ଅଇଗାଲାନି ।
18 ೧೮ ಹೇಗೆಂದರೆ ಮೊದಲನೆಯದಾಗಿ ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಭಿನ್ನತೆ, ಭೇದಗಳು ಉಂಟಾಗುತ್ತವೆಂದು ಕೇಳಿದ್ದೇನೆ. ಮತ್ತು ಇದು ನಿಜವೆಂದು ಸ್ವಲ್ಪ ಮಟ್ಟಿಗೆ ನಂಬುತ್ತೇನೆ.
୧୮ମୁଇ ସୁନିଆଚି ଜେ, ତମେ ଉପାସନା କର୍ବାକେ ରୁଣ୍ଡ୍ଲାବେଲେ ବାଗ୍ ବାଗ୍ ଅଇକରି ଗଟେକ୍ ବାଟର୍ ଲକ୍ ଆରି ଗଟେକ୍ ବାଟର୍ ଲକ୍କେ ବିରଦ୍ କଲାସ୍ନି ଆରି ଏଟା ସତ୍ ବଲି ମୁଇ ଜାନି ।
19 ೧೯ ನಿಮ್ಮಲ್ಲಿ ಕೆಲವರು ಯೋಗ್ಯರೆಂದು ಕಂಡುಬರುವುದಕ್ಕಾಗಿ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.
୧୯ତମର୍ ବିତ୍ରେ ଏନ୍ତାରି ଅଇବାଟା ନିକ । ଜେନ୍ତାରି କି ତେଇଅନି ପରିକାଟାନେ ସିଦ୍ ଅଇଲା ଲକ୍ମନ୍ ବାରଇବାଇ ।
20 ೨೦ ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ.
୨୦ଜେଡେବେଲେ ତମେ ମାପ୍ରୁର୍ କାଦି କାଇବାକେ ଗଟେକ୍ ଜାଗାଇ ଜମ୍ଲାସ୍ନି, ସେଟା ସତଇସେ ମାପ୍ରୁର୍ କାଦି ନଏଁ,
21 ೨೧ ಭೋಜನ ಮಾಡುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ. ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.
୨୧କାଇକେ ବଇଲେ, ତମର୍ ବାଇମନର୍ପାଇ କାଇଟା ଚାଡାସ୍ ନାଇ । ଏଟାର୍ପାଇ କେତେଲକ୍ ବୁକେ ଉଟିଗାଲାଇନି । ଆରି କେତେଲକ୍ ମାତ୍ଲାସ୍ନି ।
22 ೨೨ ನಿಮಗೆ ತಿನ್ನುವುದಕ್ಕೂ, ಕುಡಿಯುವುದಕ್ಕೂ ಮನೆಗಳಿಲ್ಲವೋ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ಅವಮಾನಮಾಡುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವುದಿಲ್ಲ.
୨୨ତମେ କାଇବାକେ କାଇ ନିଜର୍ ଗର୍ ନାଇ କି? ତମର୍ ଲାଗି ତମର୍ ଗରିବ୍ ବାଇମନ୍ ଲାଜ୍ ଅଇଗାଲାଇନି । ଆରି ବାକି ବିସ୍ବାସିମନ୍କେ ଇଜତ୍ ଜିକାଇଲାସ୍ନି । ଏ ବିସଇ ଆରି ମୁଇ ତମ୍କେ କାଇଟା ବଲି କଇବି? ଏନ୍ତାରି ଅ ବଲି କଇବି କି? ନାଇ, ନ କଇ ।
23 ೨೩ ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನೆಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು,
୨୩କାଇକେବଇଲେ ମାପ୍ରୁର୍ ସିକିଆ ପାଇଲି ଆଚି, ସେଟାସେ ମୁଇ ତମ୍କେ ସିକାଇଆଚି । ଜନ୍ ରାତି ଆମର୍ ମାପ୍ରୁ ଜିସୁ ବିସ୍ବାସେ ବିସ୍ ଦେଲାପାରା ଅଇଲା, ସେ ରୁଟିନେଇ, ପର୍ମେସର୍କେ ଦନିଅବାଦ୍ ଦେଲା ।
24 ೨೪ “ಇದುನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರಹೀಗೆ ಮಾಡಿರಿ” ಅಂದನು.
୨୪ଏଟା ତମର୍ ପାଇ ବଲିଅଇରଇବା ମର୍ ଗାଗଡ୍, ମକେ ଏତାଇବାକେ ଏନ୍ତାର୍ କରା ।
25 ೨೫ ಊಟವಾದ ಮೇಲೆ ಆತನು ಅದೇ ರೀತಿಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾನಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದರಲ್ಲಿ ಪಾನಮಾಡುವಾಗೆಲೆಲ್ಲಾ ನನ್ನನ್ನು ನೆನಪುಮಾಡಿಕೊಳ್ಳುವುದಕ್ಕೋಸ್ಕರ ಇದನ್ನು ಪಾನಮಾಡಿರಿ” ಅಂದನು.
୨୫ସେନ୍ତାରିସେ କାଇଲା ପଚେ, ସେ ମୁତା ଦାରିକରି କଇଲା “ଏ ମୁତା ପର୍ମେସରର୍ ନୁଆ ରାଜିନାମା, ଜନ୍ଟା କି ମର୍ ନିଜର୍ ବନି ଦେଲାକେ, ଟିକ୍ ଅଇଲା ।”
26 ೨೬ ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
୨୬ଆମର୍ ମାପ୍ରୁ ଜିସୁ ବାଅଡ୍ବାଜାକ, ଜେତ୍କିତର୍ ରୁଟି କାଇସା କି ଏ ମୁତାଇ ଅନି ଡୁକ୍ସା, ତମେ ମାପ୍ରୁର୍ ମରନ୍ ବିସଇର୍ କବର୍ ଜାନାଇସା ।
27 ೨೭ ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾನಪಾತ್ರೆಯಲ್ಲಿ ಪಾನ ಮಾಡಿದರೆ ಅವನು ಕರ್ತನ ದೇಹಕ್ಕೂ ಮತ್ತು ಕರ್ತನ ರಕ್ತಕ್ಕೂ ಸಂಬಂಧಿಸಿದಂತೆ ದ್ರೋಹಮಾಡಿದವನಾಗಿರುವನು.
୨୭ଏଟାର୍ ଅରତ୍ ଅଇଲାନି, ଜେ ଜଦି ମାପ୍ରୁକେ ସନ୍ମାନ୍ ନ ଦେଇ, ଏ ରୁଟି କାଇସି କି ମୁତାଇ ଅନି ଡୁକ୍ସି, ସେ ମାପ୍ରୁର୍ ଗାଗଡ୍ ଆରି ବନିର୍ ବିରୁଦେ ପାପ୍ କଲାନି ।
28 ೨೮ ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾನಪಾತ್ರೆಯಲ್ಲಿ ಕುಡಿಯಲಿ.
୨୮ସେଟାର୍ପାଇ ତମେ ନିଜ୍କେ ପରିକା କରି ଦେକ୍ବାର୍ଆଚେ, ଦେକି ସାରାଇ ଏ ରୁଟି କାଇଅଇସି ଆରି ମୁତାଇଅନି ଡୁକି ଅଇସି ।
29 ೨೯ ಯಾಕೆಂದರೆ ಕರ್ತನ ದೇಹವೆಂದು ವಿವೇಚಿಸದೇ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು.
୨୯କାଇକେବଇଲେ ଜଦି ସେ ରୁଟି କାଇଲାବେଲେ ଜେ ମାପ୍ରୁର୍ ଗାଗଡ୍ ଆରି ମୁତାଇଅନି ଡୁକ୍ଲାବେଲେ ସତ୍ବିସଇ ନ ବୁଜତ୍, ସେମନ୍ ନିଜେ ନିଜର୍ ଉପ୍ରେ ପର୍ମେସରର୍ ଡଣ୍ଡ୍ ଡାକି ଆନ୍ଲାଇନି ।
30 ೩೦ ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರು ಮತ್ತು ರೋಗಿಗಳು ಆಗುತ್ತಾರೆ ಮತ್ತು ಅನೇಕರು ಸಾಯುತ್ತಾರೆ.
୩୦ସେଟାର୍ପାଇ ତମର୍ ବିତ୍ରେ ବେସି ଲକ୍ ଦୁର୍ବଲ୍ ଆଚାସ୍ ଆରି ବିନ୍ ବିନ୍ ଜର୍ ଦାରାଇ ଅଇଆଚାସ୍ ଆରି ମଲାସ୍ନି ମିସା ।
31 ೩೧ ನಮ್ಮನ್ನು ನಾವೇ ಪರೀಕ್ಷಿಸಿಕೊಂಡರೆ ನ್ಯಾಯ ವಿಚಾರಣೆಗೊಳಗಾಗುವುದಿಲ್ಲ.
୩୧ମାତର୍ ଆମେ ଜଦି ନିଜ୍କେ ପରିକା କର୍ତା ଆଲେ, ପର୍ମେସରର୍ ଡଣ୍ଡ୍ ଆମର୍ ଉପ୍ରେ ନ ଆଇତା ।
32 ೩೨ ಆದರೆ ನಾವು ಕರ್ತನಿಂದ ನ್ಯಾಯವಿಚಾರಣೆಗೆ ಒಳಗಾಗಿರಲಾಗಿ ಆತನು, ನಮಗೆ ಲೋಕದವರ ಸಂಗಡ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ನಮ್ಮನ್ನು ದಂಡನೆಗೆ ಗುರಿಪಡಿಸುತ್ತಾನೆ.
୩୨ମାତର୍ ଜଗତର୍ ଲକ୍ମନର୍ ପଚର୍ ଡଣ୍ଡ୍ଲଗେ ଅନି ଆମ୍କେ ରକିଆ କର୍ବାକେ ପର୍ମେସର୍ ଆମ୍କେ ବିଚାର୍ କରି ଦେଇସି ।
33 ೩೩ ಆದಕಾರಣ ನನ್ನ ಸಹೋದರರೇ, ಈ ಭೋಜನವನ್ನು ಮಾಡುವುದಕ್ಕೆ ಸೇರಿಬರುವಾಗ ಒಬ್ಬರು ಇನ್ನೊಬ್ಬರಿಗಾಗಿ ಕಾಯಿರಿ.
୩୩ତେବେ ଏ ମର୍ ବାଇବଇନିମନ୍, ତମେ ଆମର୍ ମାପ୍ରୁର୍ କାଦି କାଇବାକେ ରୁଣ୍ଡ୍ଲା ବେଲେ ଗଟେକ୍ ଲକ୍ ଆରି ଗଟେକ୍ ଲକ୍କେ ଜାଗା ।
34 ೩೪ ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟಮಾಡಲಿ ನೀವು ಸೇರಿಬಂದದ್ದು ನ್ಯಾಯ ತೀರ್ಪಿಗೊಳಗಾಗುವುದಕ್ಕೆ ಕಾರಣವಾಗಬಾರದು. ಇನ್ನುಳಿದಿರುವ ಸಂಗತಿಗಳನ್ನು ನಾನು ಬಂದ ನಂತರ ಆದೇಶಿಸುತ್ತೇನೆ.
୩୪ଜଦି କେ ବୁକେ ଆଚେ, ସେ ନିଜର୍ ଗରେ କାଇକରି ଆଇବାର୍ ଆଚେ । ଜେନ୍ତିକି ତମେ ରୁଣ୍ଡ୍ଲାବେଲେ ପର୍ମେସରର୍ ଡଣ୍ଡ୍ ତମର୍ ଉପ୍ରେ ନ ଆସେ । ଆରି ରଇଲା ବିନ୍ ବିନ୍ ବିସଇମନ୍ ମୁଇ ଆଇଲେ, ପଚେ ବୁଜାଇ ଦେବି ।