< עזרא 2 >

ואלה בני המדינה העלים משבי הגולה אשר הגלה נבוכדנצור (נבוכדנצר) מלך בבל לבבל וישובו לירושלם ויהודה איש לעירו 1
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ (ಯೆಹೂದ) ಸಂಸ್ಥಾನದವರ ಜನಗಣತಿ.
אשר באו עם זרבבל ישוע נחמיה שריה רעליה מרדכי בלשן מספר בגוי--רחום בענה מספר אנשי עם ישראל 2
ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು:
בני פרעש--אלפים מאה שבעים ושנים 3
ಪರೋಷಿನವರು 2,172
בני שפטיה שלש מאות שבעים ושנים 4
ಶೆಫಟ್ಯನವರು 372
בני ארח שבע מאות חמשה ושבעים 5
ಆರಹನವರು 775
בני פחת מואב לבני ישוע יואב--אלפים שמנה מאות ושנים עשר 6
ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812
בני עילם--אלף מאתים חמשים וארבעה 7
ಏಲಾಮಿನವರು 1,254
בני זתוא תשע מאות וארבעים וחמשה 8
ಜತ್ತೂವಿನವರು 945
בני זכי שבע מאות וששים 9
ಜಕ್ಕೈಯವರು 760
בני בני שש מאות ארבעים ושנים 10
೧೦ಬಾನೀಯವರು 642
בני בבי שש מאות עשרים ושלשה 11
೧೧ಬೇಬೈಯವರು 623
בני עזגד--אלף מאתים עשרים ושנים 12
೧೨ಅಜ್ಗಾದಿನವರು 1,222
בני אדניקם--שש מאות ששים וששה 13
೧೩ಅದೋನೀಕಾಮಿನವರು 666
בני בגוי אלפים חמשים וששה 14
೧೪ಬಿಗ್ವೈಯವರು 2,056
בני עדין ארבע מאות חמשים וארבעה 15
೧೫ಆದೀನನವರು 454
בני אטר ליחזקיה תשעים ושמנה 16
೧೬ಆಟೇರಿನವರಾದ ಹಿಜ್ಕೀಯನ ಸಂತಾನದವರು 98
בני בצי שלש מאות עשרים ושלשה 17
೧೭ಬೇಚೈಯವರು 323
בני יורה מאה ושנים עשר 18
೧೮ಯೋರನವರು 112
בני חשם מאתים עשרים ושלשה 19
೧೯ಹಾಷುಮಿನವರು 223
בני גבר תשעים וחמשה 20
೨೦ಗಿಬ್ಬಾರಿನವರು 95
בני בית לחם מאה עשרים ושלשה 21
೨೧ಬೇತ್ಲೆಹೇಮಿನವರು 123
אנשי נטפה חמשים וששה 22
೨೨ನೆಟೋಫ ಊರಿನವರು 56
אנשי ענתות מאה עשרים ושמנה 23
೨೩ಅನಾತೋತ್ ಊರಿನವರು 128
בני עזמות ארבעים ושנים 24
೨೪ಅಜ್ಮಾವೆತಿನವರು 42
בני קרית ערים כפירה ובארות שבע מאות וארבעים ושלשה 25
೨೫ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743
בני הרמה וגבע שש מאות עשרים ואחד 26
೨೬ರಾಮಾ ಮತ್ತು ಗೆಬ ಊರುಗಳವರು 621
אנשי מכמס מאה עשרים ושנים 27
೨೭ಮಿಕ್ಮಾಸಿನವರು 122
אנשי בית אל והעי מאתים עשרים ושלשה 28
೨೮ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223
בני נבו חמשים ושנים 29
೨೯ನೆಬೋವಿನವರು 52
בני מגביש מאה חמשים וששה 30
೩೦ಮಗ್ಬೀಷಿನವರು 156
בני עילם אחר--אלף מאתים חמשים וארבעה 31
೩೧ಬೇರೆ ಏಲಾಮಿನವರು 1,254
בני חרם שלש מאות ועשרים 32
೩೨ಹಾರಿಮನವರು 320
בני לד חדיד ואונו שבע מאות עשרים וחמשה 33
೩೩ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725
בני ירחו שלש מאות ארבעים וחמשה 34
೩೪ಯೆರಿಕೋವಿನವರು 345
בני סנאה--שלשת אלפים ושש מאות ושלשים 35
೩೫ಸೆನಾಹನವರು 3,630
הכהנים בני ידעיה לבית ישוע תשע מאות שבעים ושלשה 36
೩೬ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973
בני אמר אלף חמשים ושנים 37
೩೭ಇಮ್ಮೇರನವರು 1,052
בני פשחור--אלף מאתים ארבעים ושבעה 38
೩೮ಪಷ್ಹೂರನವರು 1,247
בני חרם אלף ושבעה עשר 39
೩೯ಹಾರಿಮನವರು 1,017
הלוים בני ישוע וקדמיאל לבני הודויה שבעים וארבעה 40
೪೦ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74
המשררים--בני אסף מאה עשרים ושמנה 41
೪೧ಗಾಯಕರಲ್ಲಿ: ಆಸಾಫ್ಯರು 128
בני השערים בני שלום בני אטר בני טלמן בני עקוב בני חטיטא בני שבי--הכל מאה שלשים ותשעה 42
೪೨ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139.
הנתינים בני ציחא בני חשופא בני טבעות 43
೪೩ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,
בני קרס בני סיעהא בני פדון 44
೪೪ಕೇರೋಸ್, ಸೀಯಹಾ, ಪಾದೋನ್,
בני לבנה בני חגבה בני עקוב 45
೪೫ಲೆಬಾನ, ಹಗಾಬ, ಅಕ್ಕೂಬ್,
בני חגב בני שמלי (שלמי) בני חנן 46
೪೬ಹಾಗಾಬ, ಶಮ್ಲೈ, ಮತ್ತು ಹಾನಾನ್,
בני גדל בני גחר בני ראיה 47
೪೭ಗಿದ್ದೇಲನ ಸಂತಾನದವರು, ಗಹರ್, ರೆವಾಯ,
בני רצין בני נקודא בני גזם 48
೪೮ರೆಚೀನ್, ನೆಕೋದ, ಗಜ್ಜಾಮ್,
בני עזא בני פסח בני בסי 49
೪೯ಉಜ್ಜ, ಪಾಸೇಹ, ಬೇಸೈ,
בני אסנה בני מעונים בני נפיסים (נפוסים) 50
೫೦ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್,
בני בקבוק בני חקופא בני חרחור 51
೫೧ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್,
בני בצלות בני מחידא בני חרשא 52
೫೨ಬಚ್ಲೂತ್, ಮೆಹೀದ, ಹರ್ಷ,
בני ברקוס בני סיסרא בני תמח 53
೫೩ಬರ್ಕೋಸ್, ಸೀಸೆರ, ತೆಮಹ,
בני נציח בני חטיפא 54
೫೪ನೆಚೀಹ ಮತ್ತು ಹಟೀಫ.
בני עבדי שלמה בני סטי בני הספרת בני פרודא 55
೫೫ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ,
בני יעלה בני דרקון בני גדל 56
೫೬ಯಾಲ, ದರ್ಕೋನ್ ಗಿದ್ದೇಲ್,
בני שפטיה בני חטיל בני פכרת הצביים-- בני אמי 57
೫೭ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ.
כל הנתינים--ובני עבדי שלמה שלש מאות תשעים ושנים 58
೫೮ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392.
ואלה העלים מתל מלח תל חרשא כרוב אדן אמר ולא יכלו להגיד בית אבותם וזרעם--אם מישראל הם 59
೫೯ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು.
בני דליה בני טוביה בני נקודא--שש מאות חמשים ושנים 60
೬೦ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನೆಕೋದ ಇವರ ಸಂತಾನದವರು 652.
ומבני הכהנים--בני חביה בני הקוץ בני ברזלי אשר לקח מבנות ברזלי הגלעדי אשה ויקרא על שמם 61
೬೧ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
אלה בקשו כתבם המתיחשים--ולא נמצאו ויגאלו מן הכהנה 62
೬೨ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು.
ויאמר התרשתא להם אשר לא יאכלו מקדש הקדשים--עד עמד כהן לאורים ולתמים 63
೬೩ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು.
כל הקהל כאחד--ארבע רבוא אלפים שלש מאות ששים 64
೬೪ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು.
מלבד עבדיהם ואמהתיהם אלה--שבעת אלפים שלש מאות שלשים ושבעה ולהם משררים ומשררות מאתים 65
೬೫ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.
סוסיהם שבע מאות שלשים וששה פרדיהם מאתים ארבעים וחמשה 66
೬೬ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
גמליהם--ארבע מאות שלשים וחמשה חמרים--ששת אלפים שבע מאות ועשרים 67
೬೭ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.
ומראשי האבות בבואם לבית יהוה אשר בירושלם--התנדבו לבית האלהים להעמידו על מכונו 68
೬೮ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.
ככחם נתנו לאוצר המלאכה זהב דרכמונים שש רבאות ואלף וכסף מנים חמשת אלפים וכתנת כהנים מאה 69
೬೯ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು.
וישבו הכהנים והלוים ומן העם והמשררים והשוערים והנתינים--בעריהם וכל ישראל בעריהם 70
೭೦ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.

< עזרא 2 >